Bengaluru, ಮೇ 8 -- ಕುರ್ತಾ-ಪಲಾಝೊ ತುಂಬಾ ನೀರಸ ಉಡುಗೆ, ಅದರಲ್ಲಿ ಸುಂದರವಾಗಿ ಕಾಣುವುದು ಕಷ್ಟ ಎಂದು ಹಲವರು ಭಾವಿಸುತ್ತಾರೆ. ಆದರೆ, ಬೇಸಿಗೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಚೂಡಿದಾರ್ ಹೊಲಿಸಿದರೆ ಎಲ್ಲರೂ ಆಶ್ಚರ್ಯ ಚಕಿತರಾಗುತ್ತಾರೆ. ಅಷ್ಟೇ ಅಲ್ಲ ನಿಮ್ಮ ಫ್ಯಾಷನ್ ಶೈಲಿಯನ್ನು ಹೊಗಳುತ್ತಾರೆ. ಇಲ್ಲಿವೆ ಟ್ರೆಂಡಿಂಗ್ ಕುರ್ತಾ-ಪಲಾಝೋ ವಿನ್ಯಾಸ.
ಹಾಲ್ಟರ್ ನೆಕ್ ಸ್ಲೀವ್‌ಲೆಸ್ ಕಾಟನ್ ಅನಾರ್ಕಲಿ ಕುರ್ತಾಗೆ, ಮೊಹ್ರಿ ಪ್ಯಾಂಟ್ ಶೈಲಿಯ ಪಲಾಝೋ ವಿನ್ಯಾಸಗೊಳಿಸಲಾಗಿದೆ. ಬೇಸಿಗೆಯಲ್ಲಿ, ಈ ಲುಕ್ ಕಾಲೇಜು ಹುಡುಗಿಯರಿಂದ ಕಚೇರಿಗೆ ಹೋಗುವವರಿಗೂ ತುಂಬಾ ಆಕರ್ಷಕವಾಗಿ ಕಾಣುತ್ತದೆ.
ಕುರ್ತಾ ಧರಿಸಿ ಸುಂದರವಾಗಿ ಕಾಣಲು ಬಯಸಿದರೆ, ಈ ರೀತಿ ಸ್ಲೀವ್ ಲೆಸ್ ತೋಳುಗಳನ್ನು ಹೊಲಿಸಿ. ಇದಕ್ಕೆ ಸ್ವಲ್ಪ ಸಾಂಪ್ರದಾಯಿಕ ಸ್ಪರ್ಶ ನೀಡಲು ಅಗಲವಾದ ಪಲಾಝೊ ಧರಿಸಿ.
ಅನಾರ್ಕಲಿ ಕುರ್ತಾ, ಅದರಲ್ಲಿಯೂ ನೂಡಲ್ ಸ್ಟ್ರಾಪ್ ಮತ್ತು ಉದ್ದನೆಯ ಅಗಲವಾದ (ಅನಾರ್ಕಲಿ) ಕುರ್ತಾಗೆ ಆಂಕಲ್ (ಕಣಕಾಲು) ಉದ್ದದ ಪ್ಯಾಂಟ್ ಸಂಯೋಜನೆಯು ಅತ್ಯಂತ ಆಕರ್ಷಕವಾಗ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.