ಭಾರತ, ಫೆಬ್ರವರಿ 6 -- ವೀಕೆಂಡ್ ಬೇರೆ ಹತ್ತಿರ ಬಂತು ಏನು ಚಿಕನ್ ಪಾಕವಿಧಾನ ಮಾಡುವುದು ಎಂದು ಮಾಂಸಾಹಾರ ಪ್ರಿಯರು ಯೋಚಿಸುತ್ತಿರಬಹುದು. ಒಮ್ಮೆ ಈ ರೀತಿ ಚಿಕನ್ ಚಾಪ್ಸ್ ಮಾಡಿ ನೋಡಿ. ಖಂಡಿತ ಇಷ್ಟಪಟ್ಟು ತಿನ್ನುವಿರಿ. ಮುಖ್ಯವಾಗಿ ಪುದೀನಾ ಸೊಪ್ಪು, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿಯ ಮಿಶ್ರಣವಿರುವ ಈ ಖಾದ್ಯ ತಯಾರಿಸುವುದು ತುಂಬಾನೇ ಸಿಂಪಲ್. ಮನೆಗೆ ಯಾರಾದರೂ ಅತಿಥಿಗಳು ಬಂದರೆ ಈ ಭಕ್ಷ್ಯವನ್ನು ಮಾಡಿಕೊಡಬಹುದು. ಮನೆಮಂದಿಯೆಲ್ಲಾ ಬಾಯಿಚಪ್ಪರಿಸಿಕೊಂಡು ತಿಂತಾರೆ. ಚಿಕನ್ ಚಾಪ್ಸ್ ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು: ಕೋಳಿ ಮಾಂಸ- 1 ಕೆಜಿ, ಎಣ್ಣೆ- 4 ಚಮಚ, ಈರುಳ್ಳಿ- 2, ಟೊಮೆಟೊ- 1, ಹಸಿಮೆಣಸಿನಕಾಯಿ- 10, ಶುಂಠಿ- 1 ಸಣ್ಣ ಇಂಚು, ಜೀರಿಗೆ- 2 ಚಮಚ, ಬೆಳ್ಳುಳ್ಳಿ- 12 ಎಸಳು, ಕೊತ್ತಂಬರಿ ಸೊಪ್ಪು- ಒಂದೂವರೆ ಕಪ್, ಪುದೀನ ಸೊಪ್ಪು- ಒಂದೂವರೆ ಕಪ್, ಅರಿಶಿನ- ಅರ್ಧ ಚಮಚ, ಕೊತ್ತಂಬರಿ ಪುಡಿ- 1 ಚಮಚ, ಸೋಂಪು- 2 ಚಮಚ, ಹುರಿಗಡಲೆ- ಒಂದೂವರೆ ಚಮಚ, ಚೆಕ್ಕೆ- 1 ಸಣ್ಣ ತುಂಡು, ಕಾಳುಮೆಣಸು...
Click here to read full article from source
To read the full article or to get the complete feed from this publication, please
Contact Us.