ಭಾರತ, ಮೇ 2 -- ಬೇಸಿಗೆಯಲ್ಲಿ ನಿಂಬೆ ಪಾನಕವನ್ನು ಕುಡಿಯುವುದರಿಂದ ಹೊಟ್ಟೆ ತಂಪೆನಿಸುತ್ತದೆ. ಇದು ದೇಹವನ್ನು ತಂಪಾಗಿಸುವುದಲ್ಲದೆ, ನೀರಿನ ಅಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೀಗಾಗಿ ಬಹುತೇಕ ಮನೆಗಳಲ್ಲಿ ನಿಂಬೆ ಹಣ್ಣನ್ನು ತಂದಿಟ್ಟುಕೊಳ್ಳುತ್ತಾರೆ. ಮನೆಗೆ ಯಾರಾದರೂ ದಿಢೀರನೆ ಬಂದಾಗ ಅವರಿಗೆ ನಿಂಬೆ ಪಾನೀಯ ತಯಾರಿಸಿ ಕೊಡುವವರೇ ಹೆಚ್ಚು. ಆದರೆ, ನಿಂಬೆ ಪಾನೀಯವನ್ನು ತಯಾರಿಸುವಾಗ ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡಿದರೆ, ಅದು ರುಚಿಕರವಾಗುವುದಿಲ್ಲ ಅಥವಾ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವುದಿಲ್ಲ. ನಿಂಬೆ ಪಾನಕವನ್ನು ತಯಾರಿಸುವಾಗ ಈ ತಪ್ಪುಗಳನ್ನು ಮಾಡಬೇಡಿ.
ಹೆಚ್ಚು ನಿಂಬೆ ರಸ ಬೆರೆಸುವುದು: ಹೆಚ್ಚು ನಿಂಬೆಹಣ್ಣು ಸೇರಿಸುವುದರಿಂದ ಶರಬತ್ತು ಅಥವಾ ನಿಂಬೆ ಪಾನಕ/ಪಾನೀಯ ಹೆಚ್ಚು ಹುಳಿ ಮತ್ತು ರುಚಿಕರವಾಗಿರುತ್ತದೆ ಎಂದು ಹಲವರು ನಂಬುತ್ತಾರೆ. ಆದರೆ ವಾಸ್ತವದಲ್ಲಿ ಇದು ಶರಬತ್‌ನ ರುಚಿಯನ್ನು ಹಾಳ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.