ಭಾರತ, ಮೇ 1 -- ಈ ಬೇಸಿಗೆಯಲ್ಲಿ ಮಕ್ಕಳಲ್ಲಿ ಫಂಗಸ್ ಸೋಂಕು ಉಂಟಾಗದಂತೆ ತಡೆಗಟ್ಟುವುದು ಹೇಗೆ ಎಂಬ ಬಗ್ಗೆ ಬೆಂಗಳೂರಿನ ಸರ್ಜಾಪುರದ ಮದರ್‌ಹುಡ್ ಆಸ್ಪತ್ರೆಯ ಪೀಡಿಯಾಟ್ರಿಷಿಯನ್ ಮತ್ತು ನಿಯೋನೇಟಲಾಜಿಸ್ಟ್ ಡಾ. ನೂತನ್ ಆನಂದ್ ವಿವರಿಸಿದ್ದಾರೆ. ಇಲ್ಲಿದೆ ವೈದ್ಯ ನೂತನ್ ಆನಂದ್ ಅವರ ಬರಹ.
ಮಕ್ಕಳಲ್ಲಿ ಫಂಗಸ್ ಸೋಂಕುಗಳು ಕಾಣಿಸಿಕೊಳ್ಳುವುದು ಬಹಳ ಸಾಮಾನ್ಯ. ಅದರಲ್ಲೂ ವಿಶೇಷವಾಗಿ ಬಿಸಿಲು ಮತ್ತು ತೇವಾಂಶದ ವಾತಾವರಣದಲ್ಲಿ ಫಂಗಸ್ ಸೋಂಕುಗಳು ಹೆಚ್ಚಾಗಿ ಕಂಡುಬರುತ್ತವೆ. ತೇವಾಂಶ ಇರುವ ವಾತಾವರಣದಲ್ಲಿ ಹೆಚ್ಚಿನ ತಾಪಮಾನ ಇದ್ದಾಗ ಮತ್ತು ತೇವಾಂಶ ಇದ್ದಾಗ ಫಂಗಸ್ ಬೆಳವಣಿಗೆ ಉಂಟಾಗುತ್ತದೆ. ಈ ಸೋಂಕುಗಳು ಭಾರಿ ಗಂಭೀರವಲ್ಲದಿದ್ದರೂ ಇವು ತುರಿಕೆ, ಕಿರಿಕಿರಿ ಮತ್ತು ಅಸ್ವಸ್ಥತೆ ಉಂಟುಮಾಡಿ ತೊಂದರೆ ಕೊಡುತ್ತದೆ. ಆ ಮೂಲಕ ಮಗುವಿನ ದೈನಂದಿನ ಚಟುವಟಿಕೆಗಳಿಗೆ ತೊಂದರೆ ತಂದೊಡ್ಡುತ್ತದೆ.
ಖುಷಿಯ ವಿಚಾರವೆಂದರೆ ಕೆಲವು ಸರಳ ಹೆಜ್ಜೆಗಳನ್ನು ಪಾಲಿಸಿದರೆ ಫಂಗಸ್ ಸೋಂಕು ತಂದೊಡ್ಡುವ ಸವಾಲನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಬಹುದು. ಫಂಗಸ್ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.