Bangalore, ಮಾರ್ಚ್ 11 -- ಭಾರತದ ದೇವಾಲಯಗಳು ಪವಾಡಗಳಿಗೆ ನೆಲೆಯಾಗಿದೆ. ಕೆಲವೊಂದು ದೇವಾಲಯಗಳು ಭಕ್ತರ ಕೇಳಿದ ವರಗಳನ್ನು ದಯಪಾಲಿಸುವ ಮೂಲಕ ಅದ್ಭುತ ಕಾರ್ಯಗಳಿಂದಲೇ ಜನಪ್ರಿಯವಾಗಿರುತ್ತವೆ. ದುಃಖದಿಂದ ಹೊರಬರುವುದರಿಂದ ಹಿಡಿದು ಅನಾರೋಗ್ಯದ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡುವವರಿಗೆ ಹಲವು ಪವಾಡಗಳಿಗೆ ಜನಪ್ರಿಯವಾಗಿರುತ್ತವೆ. ದೇವಾಲಯ ಮಾತ್ರವಲ್ಲದೆ, ಅಲ್ಲಿನ ನೀರಿಗೂ ಎಷ್ಟೋ ಅದ್ಭುತ ಕಾರ್ಯಗಳನ್ನು ಮಾಡುವ ಶಕ್ತಿ ಇರುತ್ತೆ. ಅನೇಕ ದೇವಾಲಯಗಳಲ್ಲಿ, ವಿಗ್ರಹಗಳನ್ನು ಸ್ಪರ್ಶಿಸುವುದು, ಪವಿತ್ರ ನೀರು, ಬೂದಿ ಇಲ್ಲವೇ ಹೂವುಗಳನ್ನು ಸ್ಪರ್ಶಿಸುವುದರೆ ಸಾಕು ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡುತ್ತವೆ ಎಂದು ನಂಬಲಾಗಿದೆ. ಇವು ಪವಾಡಸದೃಶ ಮತ್ತು ಔಷಧಿಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ನಂಬಲಾಗಿದೆ. ಇಂತಹ ದೇವಾಲಯಗಳ ಸಾಲಿನಲ್ಲಿ ವೈತೀಶ್ವರನ್ ಕೋಯಿಲ್ ದೇವಾಲಯ ನಿಲ್ಲುತ್ತದೆ. ಈ ದೇವಾಲಯ ಮಹತ್ವ ಹಾಗೂ ಪವಾಡಗಳ ಬಗ್ಗೆ ತಿಳಿಯೋಣ.

ವೈತೀಶ್ವರನ್ ಕೋಯಿಲ್ ದೇವಾಲಯ ತಮಿಳುನಾಡಿನ ನಾಗಪಟ್ಟಿಣಂ ಜಿಲ್ಲೆಯಲ್ಲಿದೆ. ತಂಜಾವೂರು...