ಭಾರತ, ಮೇ 28 -- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ಕೇಂದ್ರೀಕೃತ ನೇಮಕಾತಿ ಮಂಡಳಿ (ಇಸ್ರೋ-ಐಸಿಆರ್‌ಬಿ) ವಿಜ್ಞಾನಿ / ಎಂಜಿನಿಯರ್ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಇಸ್ರೋದ ಅಧಿಕೃತ ವೆಬ್‌ಸೈಟ್ isro.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಪ್ರಕ್ರಿಯೆ ಮೂಲಕ ಸಂಸ್ಥೆಯಲ್ಲಿ 320 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು 2025ರ ಜೂನ್ 16 ಕೊನೆಯ ದಿನ. ಅರ್ಹತಾ ಮಾನದಂಡ, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳು ಇಲ್ಲಿವೆ.

1. ಸೈಂಟಿಸ್ಟ್/ಎಂಜಿನಿಯರ್ 'ಎಸ್‌ಸಿ' (ಎಲೆಕ್ಟ್ರಾನಿಕ್ಸ್): 113 ಹುದ್ದೆಗಳು

2. ಸೈಂಟಿಸ್ಟ್/ಎಂಜಿನಿಯರ್ 'ಎಸ್‌ಸಿ' (ಮೆಕ್ಯಾನಿಕಲ್): 160 ಹುದ್ದೆಗಳು

3. ಸೈಂಟಿಸ್ಟ್/ಎಂಜಿನಿಯರ್ 'ಎಸ್‌ಸಿ' (ಕಂಪ್ಯೂಟರ್ ಸೈನ್ಸ್): 44 ಹುದ್ದೆಗಳು

4. ಸೈಂಟಿಸ್ಟ್/ಎಂಜಿನಿಯರ್ 'ಎಸ್‌ಸಿ' (ಎಲೆಕ್ಟ್ರಾನಿಕ್ಸ್)- ಪಿಆರ್‌ಎಲ್: 2 ಹುದ್ದೆಗಳು

5. ಸೈಂಟಿಸ್ಟ್/ಎಂಜಿನಿಯರ್ 'ಎಸ್‌ಸಿ' ...