Bengaluru, ಏಪ್ರಿಲ್ 16 -- ಬಾಲಿವುಡ್‌ ಬೆಡಗಿ ದಿಶಾ ಪಟಾಣಿ ಮಗದೊಮ್ಮೆ ತಮ್ಮ ಬೋಲ್ಡ್‌ ಅವತಾರದಲ್ಲಿ ಎದುರಾಗಿದ್ದಾರೆ.

ಆರೆಂಜ್ ಕಲರ್ ಲೆಹೆಂಗಾ ಧರಿಸಿ, ಆಕರ್ಷಕವಾಗಿ ಕಾಣಿಸುತ್ತಿದ್ದಾರೆ ದಿಶಾ ಪಟಾಣಿ. ನಟಿಯ ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿಯೂ ಸದ್ಯ ವೈರಲ್‌ ಆಗುತ್ತಿವೆ,

ತೆರೆದ ಎದೆಯಲ್ಲಿ ಬಗೆಬಗೆ ಭಾವ ಭಂಗಿಯಲ್ಲಿ ಎದುರಾಗಿದ್ದಾರೆ ದಿಶಾ. ನಟಿಯ ಫೋಟೋಗಳಿಗೆ ನೆಟ್ಟಿಗರಿಂದ ತರಹೇವಾರಿ ಕಾಮೆಂಟ್‌ಗಳೂ ಸಂದಾಯವಾಗುತ್ತಿವೆ.

ಕೆಲವರು ಹಾರ್ಟ್‌ ಮತ್ತು ಬೆಂಕಿಯ ಎಮೋಜಿಗಳನ್ನು ಕಾಮೆಂಟ್‌ ರೂಪದಲ್ಲಿ ಹಾಕಿ ಪೋಸ್ಟ್‌ ಮಾಡುತ್ತಿದ್ದರೆ, ಇನ್ನು ಕೆಲವರು ನಟಿಯ ಅಂದವನ್ನು ವರ್ಣಿಸುತ್ತಿದ್ದಾರೆ.

ಇದರಾಚೆಗೆ ನಟಿಯ ಹಾಟ್‌ ಫೋಟೋಗಳನ್ನು ನೋಡಿ "ಇಷ್ಟೊಂದು ಎಕ್ಸ್‌ಪೋಸ್‌ ಯಾಕೆ?" ಎಂದೂ ಪ್ರಶ್ನೆ ಮಾಡುತ್ತಿದ್ದಾರೆ.

Published by HT Digital Content Services with permission from HT Kannada....