ಭಾರತ, ಮೇ 14 -- id18ನೇ ಆವೃತ್ತಿಯ ಐಪಿಎಲ್ ಮತ್ತೆ ಆರಂಭಕ್ಕೆ ವೇದಿಕೆ ಸಿದ್ಧಗೊಂಡಿದೆ. ಮೇ 17ರಂದು ಆರ್ಸಿಬಿ ಮತ್ತು ಕೆಕೆಆರ್ ನಡವಿನ ಸೆಣಸಾಟದೊಂದಿಗೆ ಶ್ರೀಮಂತ ಲೀಗ್ ಪುನರ್ ಆರಂಭಗೊಳ್ಳಲಿದೆ. ಇದರ ಮಧ್ಯೆಯೇ ಭಾರತೀಯ ಕ್ರಿಕೆಟ್ ತಂಡದ ಸೆಲೆಕ್ಷನ್ ಕಮಿಟಿ ಇಂಗ್ಲೆಂಡ್ ಪ್ರವಾಸಕ್ಕೆ ಕೆಲಸ ಆರಂಭಿಸಲಿದೆ. ಜೂನ್ 20ರಿಂದ ಆರಂಭವಾಗುವ 5 ಪಂದ್ಯಗಳ ಸರಣಿಗೂ ಮುನ್ನ ಭಾರತ ಎ ತಂಡವು ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದ್ದು, ಈ ಪಂದ್ಯಗಳಿಗಾಗಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.
ವರದಿಗಳ ಪ್ರಕಾರ, ಆಯ್ಕೆದಾರರು ಎರಡೂ ಅಭ್ಯಾಸ ಪಂದ್ಯಗಳಿಗೆ ಎರಡು ವಿಭಿನ್ನ ತಂಡಗಳನ್ನು ಆಯ್ಕೆ ಮಾಡಿದ್ದಾರೆ. ಐಪಿಎಲ್ನ ಪರಿಷ್ಕೃತ ವೇಳಾಪಟ್ಟಿಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎರಡೂ ಅಭ್ಯಾಸ ಪಂದ್ಯಗಳು ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆಯಲಿದ್ದು, ಮೊದಲ ಪಂದ್ಯ ಮೇ 30ರಿಂದ ಆರಂಭವಾಗಲಿದೆ. ಅಭ್ಯಾಸ ಪಂದ್ಯಗಳಿಗೆ ಇಶಾನ್ ಕಿಶನ್ಗೆ ತಂಡದಲ್ಲಿ ಅವಕಾಶ ನೀಡಬಹುದು. ಇದಲ್ಲದೆ, ಅಭಿಮನ್ಯು ಈಶ್ವರನ್, ಶಾರ್ದೂಲ್ ಠಾಕೂರ್, ಅನ್ಶುಲ್ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.