Bengaluru, ಏಪ್ರಿಲ್ 7 -- ನಟಿ ಸಮಂತಾ ರುತ್ ಪ್ರಭು ಅವರ ಇತ್ತೀಚಿನ ಫೋಟೋ ಶೂಟ್ ಇದು. 'ಇನ್ ಎ ಡ್ರೀಮ್' ಎಂಬ ಶೀರ್ಷಿಕೆಯೊಂದಿಗೆ ಈ ಫೋಟೋಗಳನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಫೋಟೋಗಳಲ್ಲಿ ಸಮಂತಾ ತುಂಬಾ ವಿಭಿನ್ನವಾಗಿ ಕಾಣುತ್ತಿದ್ದಾರೆ. ಇವರು ಸಮಂತಾ ಅವರೇನಾ ಎಂಬಷ್ಟರ ಮಟ್ಟಿಗೆ ಅವರು ಬದಲಾದಂತೆ ಕಂಡಿದ್ದಾರೆ.
ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಈ ಲುಕ್‌ನಲ್ಲಿ ನೀವು ಮುತ್ತಿನ ಬೊಂಬೆಯಂತೆ ಕಾಣುತ್ತಿದ್ದೀರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನು ಕೆಲವರ ಕಣ್ಣು ನಟಿಯ ಸೀರೆಯ ಮೇಲೆ ಬಿದ್ದಿದೆ. ಇದ್ಯಾವ ಥರದ ಸೀರೆ ಎಂದೂ ಕಾಮೆಂಟ್ ಹಾಕುತ್ತಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಹನಿ ಬನಿ ಸಿರೀಸ್‌ನಲ್ಲಿ ಅವರು ಕಾಣಿಸಿಕೊಂಡಿದ್ದರು. ತೆಲುಗಿನಲ್ಲಿ ಮಾ ಇಂಟಿ ಬಂಗಾರಮ್ ಸಿನಿಮಾದಲ್ಲಿಯೂ ಸಮಂತಾ ಅವರು ನಟಿಸುತ್ತಿದ್ದಾರೆ.
Published by HT Digital Content Services with permission from HT Kannada....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.