ಭಾರತ, ಏಪ್ರಿಲ್ 6 -- ನಿಮ್ಮಲ್ಲಿರುವ ಹಳೆಯ ರವಿಕೆಗಳನ್ನು ಬಳಸದೆಯೇ ಎತ್ತಿಟ್ಟಿದ್ದರೆ ಅಥವಾ ಬ್ಲೌಸ್ ಬಳಸಿ ಬಳಸಿ ಬೇಸರವಾಗಿದ್ದರೆ ಬಿಸಾಡಲು ಮುಂದಾಗಬೇಡಿ. ಏಕೆಂದರೆ ಅವುಗಳಿಗೆ ಹೊಸ ರೂಪ ನೀಡಿದರೆ ಪ್ರಸ್ತುತ ಆಧುನಿಕತೆಗಿಂತಲೂ ಹೆಚ್ಚು ಆಕರ್ಷಿತವಾಗಿರುತ್ತವೆ. ಹಳೆಯ ಬ್ಲೌಸ್‌ಗೆ ಹೊಸ ನೋಟ ನೀಡುವ ಮೂಲಕ ಅದನ್ನು ಮರುಬಳಕೆ ಮಾಡುವುದು ಹೇಗೆ ಎಂದು ತಿಳಿಯೋಣ.
ಹಳೆಯ ಬ್ಲೌಸ್ ಅನ್ನು ಕತ್ತರಿಸುವ ಮೂಲಕ ಕ್ರಾಪ್ ಟಾಪ್ ಮಾಡಿ. ಅದನ್ನು ಜೀನ್ಸ್ ಅಥವಾ ಸ್ಕರ್ಟ್ ಜೊತೆ ಜೋಡಿಸಿ. ನೀವು ಬ್ಲೌಸ್‌ನ ಅಂಚುಗಳನ್ನು ಹೊಲಿಸಬಹುದು ಅಥವಾ ಫ್ರಿಂಜ್ ಶೈಲಿಯಲ್ಲಿ ಬಿಡಬಹುದು.
ಬ್ಲೌಸ್‌ನ ತೋಳುಗಳನ್ನು ಬದಲಾಯಿಸುವ ಮೂಲಕ ಅಥವಾ ಅದರ ಮೇಲೆ ಕಸೂತಿ ಮಾಡಿ ಹಳೆಯ ಲೆಹೆಂಗಾದೊಂದಿಗೆ ಜೋಡಿಸುವ ಮೂಲಕ ಅದಕ್ಕೆ ಹೊಸ ನೋಟವನ್ನು ನೀಡಿ.
ಬ್ಲೌಸ್ ಅನ್ನು ಮುಂಭಾಗದಿಂದ ಕತ್ತರಿಸಿ ಜಾಕೆಟ್‌ನಂತೆ ವಿನ್ಯಾಸಗೊಳಿಸಿ. ಸೀರೆ ಅಥವಾ ಕುರ್ತಾ ಮೇಲೆ ಇದನ್ನು ಧರಿಸಿದರೆ ಅದ್ಭುತವಾಗಿರುತ್ತದೆ.
ಹಳೆಯ ಬ್ಲೌಸ್‌ಗೆ ವರ್ಣರಂಜಿತ ಬಟ್ಟೆಯ ಪ್ಯಾಚ್‌ಗಳು, ಮಣಿಗಳು ಅಥವಾ ಮಿನ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.