ಭಾರತ, ಏಪ್ರಿಲ್ 20 -- ಭಾರತದಲ್ಲಿ ಅನೇಕ ಸುಂದರ ಹಾಗೂ ಅದ್ಭುತ ಸ್ಥಳಗಳಿವೆ. ಪ್ರವಾಸಿಗರು ಕೂಡಾ ವರ್ಷಪೂರ್ತಿ ಬರುತ್ತಾರೆ. ಇದು ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಭಾರತ ಶ್ರೀಮಂತ ಮತ್ತು ಸಾಂಸ್ಕೃತಿಕ ಪರಂಪರೆಯ ಏನೇ ಇದ್ದರೂ, ಜೀವನದಲ್ಲಿ ಸಂತೋಷ ಬಹಳ ಮುಖ್ಯ. ನೆಮ್ಮದಿ ಇಲ್ಲದ ಜಗತ್ತು ಅಪೂರ್ಣ ಮತ್ತು ಅರ್ಥಹೀನ.
ಇಂಡಿಯನ್ ಹ್ಯಾಪಿನೆಸ್ ಇಂಡೆಕ್ಸ್ ವರದಿ ಮತ್ತು ಹ್ಯಾಪಿನೆಸ್ ಕನ್ಸಲ್ಟಿಂಗ್ ನಡೆಸಿದ ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, ಭಾರತದ ಅಗ್ರ 10 ಸಂತೋಷದ ರಾಜ್ಯಗಳ ಪಟ್ಟಿ ಹೊರಬಂದಿದೆ. ಇದರ ಪ್ರಕಾರ, ದೇಶದ ಅತ್ಯಂತ ಸಂತೋಷದ ರಾಜ್ಯವೆಂದರೆ ಹಿಮಾಚಲ ಪ್ರದೇಶ.
ಹಿಮಾಚಲವು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿ. ದೇಶದ ಆರ್ಥಿಕ ಸ್ಥಿತಿಗೆ ಈ ಪ್ರಕೃತಿ ರಮಣೀಯತೆಯೂ ಮುಖ್ಯ. ಬೇಸಿಗೆ ಅಥವಾ ಚಳಿಗಾಲವಾಗಿರಲಿ, ಪ್ರವಾಸಿಗರು ಪ್ರತಿ ಋತುವಿನಲ್ಲಿ ಇಲ್ಲಿಗೆ ಬರುತ್ತಾರೆ. ವಿಶಿಷ್ಟ ಅನುಭವವನ್ನು ಪಡೆಯುತ್ತಾರೆ. ಹಿಮಾಚಲದ ಸ್ಥಳೀಯ ಸಂಸ್ಕೃತಿ, ಆಹಾರ, ಬಟ್ಟೆ ಎಲ್ಲವೂ ಇತರ ಎಲ್ಲ ರಾಜ್ಯಗಳಿಗಿಂತ ಭಿನ್ನವಾಗಿದೆ.
ಹಿಮಾಚ...
Click here to read full article from source
To read the full article or to get the complete feed from this publication, please
Contact Us.