ಭಾರತ, ಮಾರ್ಚ್ 10 -- ಹಿಂದೂ ಧರ್ಮದಲ್ಲಿ ಏಕಾದಶಿಗೆ ಬಹಳ ಮಹತ್ವವಿದೆ. ವರ್ಷದಲ್ಲಿ 24 ಏಕಾದಶಿ, ಅಂದರೆ ತಿಂಗಳಿಗೆ 2 ಬಾರಿ ಏಕಾದಶಿ ಬರುತ್ತದೆ. ಏಕಾದಶಿಯಂದು ಉಪವಾಸ ಮಾಡುವುದು ವಿಶೇಷ. ಏಕಾದಶಿ ವಿಷ್ಣುವಿಗೆ ಬಹಳ ಇಷ್ಟ. ಈ ದಿನ ವಿಷ್ಣು ಪೂಜೆ ಮಾಡುವುದರಿಂದ ವಿಶೇಷ ಫಲಗಳು ಲಭಿಸುತ್ತವೆ. ಇದರೊಂದಿಗೆ ಈ ದಿನ ಲಕ್ಷ್ಮೀ ಪೂಜೆ ಮಾಡುವುದಕ್ಕೂ ಮಹತ್ವವಿದೆ.
ಏಕಾದಶಿಯಂದು ಲಕ್ಷ್ಮೀದೇವಿಯನ್ನು ಪೂಜಿಸುವುದರಿಂದಲೂ ಶುಭಫಲಗಳು ದೊರೆಯುತ್ತದೆ. ಪ್ರತಿ ವರ್ಷ, ಫಾಲ್ಗುಣ ಮಾಸ ಶುಕ್ಲ ಪಕ್ಷದ ಏಕಾದಶಿಯ ದಿನದಂದು ಅಮಲಕಿ ಏಕಾದಶಿ ಬರುತ್ತದೆ. ಈ ಮಾರ್ಚ್ ಇಂದು ಅಂದರೆ ಮಾರ್ಚ್ 10 ರಂದು ಅಮಲಕಿ ಏಕಾದಶಿ ಆಚರಣೆ ಇದೆ.
ಇಂದು ನೆಲ್ಲಿಕಾಯಿಯಿಂದ ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ಸಂತಾನ ಸಮಸ್ಯೆ ನಿವಾರಣೆಯಾಗುತ್ತದೆ, ದಾಂಪತ್ಯ ಜೀವನದಲ್ಲಿ ಸಂತೋಷ ನೆಲೆಸುತ್ತದೆ.
ಪಂಚಾಂಗದ ಪ್ರಕಾರ, ಈ ವರ್ಷ ಅಮಲಕಿ ಏಕಾದಶಿಯಂದು ಮೂರು ಶುಭ ಯೋಗಗಳು ಸಂಭವಿಸಲಿವೆ. ಇದು ಈ ಏಕಾದಶಿಯ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಈ ದಿನದಂದು ನೆಲ್ಲಿಕಾಯಿಯಿಂದ...
Click here to read full article from source
To read the full article or to get the complete feed from this publication, please
Contact Us.