ಭಾರತ, ಏಪ್ರಿಲ್ 27 -- ನ್ಯಾಚುಲರ್ ಸ್ಟಾರ್ ನಾನಿ ತಮ್ಮ ಹಾಗೂ ಪ್ರಭಾಸ್ ನಡುವಿನ ಬಾಂಧವ್ಯದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ತಮ್ಮ ಒಡನಾಟದ ಬಗ್ಗೆ ನೆನಪಿಸಿಕೊಂಡಿರುವ ನಾನಿ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ನಾನಿ ತಮ್ಮ 30ನೇ ವರ್ಷದ ಹುಟ್ಟುಹಬ್ಬದ ದಿನ ಏನು ನಡೆಯಿತು ಎಂಬುದನ್ನು ಹೇಳಿಕೊಂಡಿದ್ದಾರೆ. ಆ ದಿನ ಪ್ರಭಾಸ್ ನನಗೆ ನೀಡಿದ್ದು ಮರೆಯಲಾಗದ ಗಿಫ್ಟ್ ಎಂದಿದ್ದಾರೆ.
ನಾನಿ ಅಭಿನಯದ 'ಹಿಟ್ 3' ತೆರೆ ಕಾಣಲು ಸಿದ್ಧವಾಗಿದೆ. ಈ ಸಂದರ್ಭ ಪಿಂಕ್‌ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ನಾನಿ ಪ್ರಭಾಶ್ ಹಾಗೂ ತಮ್ಮ ಒಡನಾಟದ ಬಗ್ಗೆ ಹೇಳಿಕೊಂಡಿದ್ದಾರೆ. 'ಆ ದಿನ ಪ್ರಭಾಸ್‌ನನ್ನು ಭೇಟಿ ಮಾಡಿದ್ದು ನಿಜಕ್ಕೂ ನನಗೆ ಬಹಳ ವಿಶೇಷವಾಗಿತ್ತು. ಅವನು ನನ್ನ ಆಫೀಸ್‌ಗೆ ವಿಶ್ ಮಾಡಲು ಬಂದಿದ್ದ. ಆ ರಾತ್ರಿ ನಿಜಕ್ಕೂ ಮೋಜಿನಿಂದ ಕೂಡಿತ್ತು. ಅದು ನನ್ನ 30ನೇ ವರ್ಷದ ಹುಟ್ಟುಹಬ್ಬದ ಸಂದರ್ಭ. ಆಗಷ್ಟೇ ನನ್ನ 'ಆಹಾ ಕಲ್ಯಾಣಂ' ಹಾಗೂ 'ಪೈಸಾ' ಈ ಎರಡು ಸಿನಿಮಾಗಳು ಬಿಡುಗಡೆಯಾಗಿದ್ದವು. ಆದರೆ ಇವೆರಡೂ ಕೂಡ ಬಾಕ್ಸ್ ಆಫೀಸ್‌ನಲ್ಲ...
Click here to read full article from source
To read the full article or to get the complete feed from this publication, please
Contact Us.