ಭಾರತ, ಮೇ 25 -- ಭಾರತದ ಪ್ರತಿಯೊಂದು ನಗರವೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಇಲ್ಲಿನ ಪ್ರತಿ ನಗರಗಳಲ್ಲೂ ಒಂದೊಂದು ಬಗೆಯ ಆಹಾರ ವಿಶೇಷವಾಗಿರುತ್ತದೆ. ಅಲ್ಲಿನ ಸ್ಥಳೀಯ ಖಾದ್ಯಗಳು ನಾಲಿಗೆ ಚಪಲ ತಣಿಸುತ್ತವೆ. ನೀವು ಪ್ರಯಾಣ ಮತ್ತು ಆಹಾರ ಪ್ರಿಯರಾಗಿದ್ದರೆ ನಿಮಗೆ ಇಷ್ಟವಾಗುವ ಕೆಲವು ನಗರಗಳು ಭಾರತದಲ್ಲಿವೆ.
ನೀವು ಭಾರತದ ಈ ಐದು ನಗರಗಳಿಗೆ ಹೋದರೆ, ನಿಮಗೆ ವೈವಿಧ್ಯಮಯ ಆಹಾರಗಳು ಸಿಗುತ್ತವೆ. ನೀವು ಎಷ್ಟೇ ತಿಂದರೂ, ಇನ್ನೂ ಹೆಚ್ಚು ತಿನ್ನಲು ಬಯಸುತ್ತೀರಿ. ಈ ರುಚಿಕರವಾದ ಭಕ್ಷ್ಯಗಳನ್ನು ಸವಿಯಲು ನೀವು ನಿಮ್ಮ ಹೊಟ್ಟೆಯನ್ನು ಖಾಲಿಯಾಗಿ ಇಡಲು ಬಯಸುತ್ತೀರಿ. ರುಚಿಕರ ಹಾಗೂ ವೈವಿಧ್ಯಮಯ ಆಹಾರಗಳನ್ನು ಸವಿಯಲು ನೀವು ಭಾರತದ ಯಾವ ನಗರಗಳಿಗೆ ಭೇಟಿ ನೀಡಬೇಕು ಎಂಬ ವಿವರ ಇಲ್ಲಿದೆ. ಈ 5 ನಗರಗಳು ಭಾರತದಲ್ಲಿ ಆಹಾರ ಪ್ರಿಯರಿಗೆ ಖಂಡಿತ ಇಷ್ಟವಾಗುತ್ತೆ.
ಪಂಜಾಬಿ ಆಹಾರವು ಬಹಳ ಜನಪ್ರಿಯವಾಗಿದೆ. ನೀವು ಅಮೃತಸರಕ್ಕೆ ಹೋದರೆ, ನಿಮಗೆ ಎಲ್ಲಾ ರೀತಿಯ ಪಂಜಾಬಿ ವಿಶೇಷ ಆಹಾರಗಳು ಸಿಗುತ್ತವೆ. ಚೋಲೆ-ಕುಲ್ಚೆ, ಅಮೃತಸರ ಮೀನಿನ ಕರ...
Click here to read full article from source
To read the full article or to get the complete feed from this publication, please
Contact Us.