Bengaluru, ಜನವರಿ 26 -- ಮನೆಯಲ್ಲೇ ತಯಾರಿಸಿದ ಬಿಸಿ ಬಿಸಿ ಪರೋಟಗಳನ್ನು ತಿನ್ನಲು ಯಾರೂ ತಾನೇ ಇಷ್ಟಪಡುವುದಿಲ್ಲ ಹೇಳಿ. ಅದರಲ್ಲೂ ವಿಶೇಷವಾಗಿ ಚಳಿಗಾಲದಲ್ಲಿ ಬಿಸಿ ಬಿಸಿ ಪರೋಟ ತಿನ್ನುತ್ತಿದ್ದರೆ ಅದರ ರುಚಿಯೇ ಬೇರೆ. ನೀವು ರುಚಿಕರವಾದ ಮತ್ತು ಆರೋಗ್ಯಕರ ಪರೋಟಗಳನ್ನು ವಿವಿಧ ಸ್ಟಫಿಂಗ್‍ಗಳೊಂದಿಗೆ ತಯಾರಿಸಬಹುದು. ಇಲ್ಲಿಯವರೆಗೆ ನೀವು ಆಲೂಗಡ್ಡೆ, ಎಲೆಕೋಸು, ಪನೀರ್ ಅಥವಾ ಮೂಲಂಗಿ ಸ್ಟಫಿಂಗ್ ಮಾಡಿರುವ ಪರೋಟಗಳನ್ನು ತಿಂದಿರಬಹುದು. ಆದರೆ ನೀವು ಎಂದಾದರೂ ಚಿಲ್ಲಿ ಪನೀರ್ ಪರೋಟ ಪ್ರಯತ್ನಿಸಿದ್ದೀರಾ? ಇಲ್ಲದಿದ್ದರೆ ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥಗಳು: ಗೋಧಿ ಹಿಟ್ಟು- ಒಂದು ಕಪ್, ಬೆಳ್ಳುಳ್ಳಿ 6 ರಿಂದ 7 ಎಸಳು, ಹಸಿ ಮೆಣಸಿನಕಾಯಿ- 5, ಕಡಲೆಕಾಯಿ- 2 ಟೀ ಚಮಚ, ಜೀರಿಗೆ- 2 ಟೀ ಚಮಚ, ಪನೀರ್- ಸುಮಾರು 100 ಗ್ರಾಂ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು, ತುಪ್ಪ.

ಇದನ್ನೂ ಓದಿ: ಪರೋಟ ರುಚಿ ಹೆಚ್ಚಿಸುವ 7 ಬಗೆಯ ಚಟ್ನಿಗಳಿವು

ತಯಾರಿಸುವ ವಿಧಾನ: ಮೊದಲಿಗೆ ಒ...