ಭಾರತ, ಫೆಬ್ರವರಿ 5 -- ಬಲ್ಗೇರಿಯಾದ ಬಾಬಾ ವಂಗಾ ಅವರ ಭವಿಷ್ಯ ಸಾಮಾನ್ಯವಾಗಿ ಸುಳ್ಳಾಗುವುದಿಲ್ಲ. ಏಕೆಂದರೆ ಅವರು ಈವರೆಗೆ ಹೇಳಿರುವ ಎಲ್ಲಾ ಭವಿಷ್ಯವಾಣಿಗಳು ಬಹುತೇಕ ನಿಜವಾಗಿವೆ. ಅಮೆರಿಕ ಅವಳಿ ಕಟ್ಟಡಗಳ ಮೇಲೆ ಉಗ್ರರ ದಾಳಿ, ರಾಜಕುಮಾರಿ ಡಯಾನಾ ಸಾವು, ಬರಾಕ್‌ ಒಬಾಮಾ ಅಧ್ಯಕ್ಷರಾಗುವುದು, ಕೊರೊನಾ ವೈರಸ್‌ ಬಗ್ಗೆ ಕೂಡಾ ಬಾಬಾ ವಂಗಾ ಭವಿಷ್ಯ ನುಡಿದಿದ್ದರು. ಅದೇ ರೀತಿಯಾಗಿ 2024ರ ವಿಷಯಕ್ಕೆ ಬಂದರೆ ಆರ್ಥಿಕ ಸಮಸ್ಯೆಗಳು, ಪರಿಸರ ವಿಕೋಪಗಳು, ಯುರೋಪಿನಲ್ಲಿ ಉದ್ವಿಗ್ನತೆಗಳು, ತಾಂತ್ರಿಕ ಪ್ರಗತಿಗಳು ಹೀಗೆ ಹಲವು ವಿಷಯಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. 2024 ರ ಬಗ್ಗೆ ಬಾಬಾ ವಂಗಾ ಅವರು ಹೇಳಿದ್ದ ಬಹುತೇಕ ಭವಿಷ್ಯ ವಾಣಿಗಳು ನಿಜವಾಗಿವೆ. ಹೀಗಾಗಿ 2025ರ ಬಗ್ಗೆ ಹೇಳಿರುವ ಭವಿಷ್ಯ ವಾಣಿಯ ಬಗ್ಗೆ ಜನರಲ್ಲಿ ನಿರೀಕ್ಷೆಗಳ ಜೊತೆಗೆ ಕುತೂಹಲವು ಹೆಚ್ಚಾಗಿದೆ.

ಕ್ಷುದ್ರಗ್ರಹಗಳು ಮತ್ತು ನೈಸರ್ಗಿಕ ವಿಕೋಪಗಳು2025 ರಲ್ಲಿ ದೊಡ್ಡ ಕ್ಷುದ್ರ ಗ್ರಹವೊಂದು ಭೂಮಿಯನ್ನು ಸಮೀಪಿಸುತ್ತದೆ ಎಂದು ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದೆ. ಜ...