Bangalore, ಮಾರ್ಚ್ 12 -- ಬಾಲಿವುಡ್‌ನ ಜಸ್ಟಿನ್ ಬೀಬರ್ ಮುತ್ತುಗಳು ಇರುವ ಮಾಲೆ ಧರಿಸುತ್ತಾರೆ. ಶಾರೂಖ್‌ ಖಾನ್‌ ಅವರು ವಜ್ರದ ಚೈನ್‌ ಧರಿಸುತ್ತಾರೆ. ಇದೇ ರೀತಿ ಬೇರೆ ಯಾವ ನಟರು ಯಾವ ರೀತಿಯ ಆಭರಣ ಧರಿಸುತ್ತಾರೆ ನೋಡೋಣ.

ಐಐಎಫ್ಎ 2025 ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ನಯವಾದ ಕಪ್ಪು ಬಣ್ಣದ ಉಡುಪನ್ನು ಧರಿಸಿದ್ದರು. ಶಲೀನಾ ನಥಾನಿ ವಿನ್ಯಾಸಗೊಳಿಸಿದ ಈ ಉಡುಗೆಯ ಜತೆ ಇವರ ಕೊರಳಿನಲ್ಲಿರುವ ಆಭರಣದ ಸೊಬಗನ್ನು ನೋಡಿರಿ.

ಹ್ಯಾರಿ ಸ್ಟೈಲ್ಸ್‌ಗೆ ಆಭರಣ ಅಂದರೆ ಅಚ್ಚುಮೆಚ್ಚು. ಎಂಇಟಿ ಗಾಲಾದಲ್ಲಿನ ಗುಸ್ಸಿ ಕಿವಿಯೋಲೆಗಳಿಂದ ಹಿಡಿದು ಗೋಲ್ಡನ್ ವೀಡಿಯೊದಲ್ಲಿ ವೈ 2 ಕೆ ಮುತ್ತು ಚೋಕರ್ ತನಕದ ವೈವಿಧ್ಯಮಯ ಆಭರಣ ಸಂಗ್ರಹ ಇವರಲ್ಲಿದೆ.

ಜಸ್ಟಿನ್ ಬೀಬರ್ ಅನಿರೀಕ್ಷಿತ ಆಭರಣಗಳನ್ನು ಧರಿಸಿ ಅಚ್ಚರಿ ನೀಡುತ್ತಾರೆ. ಇತ್ತೀಚೆಗೆ ಇವರಿಗೆ ಮುತ್ತಿನ ಹಾರದ ಗೀಳು ಶುರುವಾಗಿದೆ.

ರಣವೀರ್ ಸಿಂಗ್ ಕೂಡ ಆಭರಣ ಪ್ರೇಮಿ. ಬೋಲ್ಡ್‌ ಉಡುಪುಗಳು, ಡೀಪ್‌ ನೆಕ್‌ ಶರ್ಟ್‌ ಜತೆಗೆ ಮುತ್ತಿನ ಆಭರಣ ಧರಿಸುವುದು ಇವರಿಗೆ ಇಷ್ಟ.

ಸಿದ್ಧಾಂತ್ ಚತುರ್ವೇ...