ಭಾರತ, ಮೇ 7 -- ಆಪರೇಷನ್ ಸಿಂಧೂರ: ಪಹಲ್ಗಾಮ್‌ ದಾಳಿಯ ವೇಳೆ ಭಾರತೀಯ ಮಹಿಳೆಯರ ಸಿಂಧೂರ ಅಳಿಸಿ ಹಾಕಿದ ಉಗ್ರರ ಮೇಲೆ ಪ್ರತೀಕಾರಕ್ಕೆ ಸಂಬಂಧಿಸಿದ ಆಪರೇಷನ್ ಸಿಂಧೂರ ಬಹಳ ವಿಶೇಷ. ಭಾರತೀಯ ಸೇನಾ ಪಡೆಯ ಅಧಿಕೃತ ಸುದ್ದಿಗೋಷ್ಠಿಯನ್ನು ಮಹಿಳಾ ಅಧಿಕಾರಿಗಳೇ ನಡೆಸುತ್ತಿದ್ದು, ಅದರ ವಿವರ ನೀಡುತ್ತಿದ್ದಾರೆ.ಇದರ ನೇರ ಪ್ರಸಾರ ಇಲ್ಲಿದೆ. ಭಾರತೀಯ ಸೇನೆ ಮತ್ತು ವಾಯುಪಡೆಯ ಮಹಿಳಾ ಅಧಿಕಾರಿಗಳು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ.

Published by HT Digital Content Services with permission from HT Kannada....