Bengaluru, ಮೇ 19 -- ಒಟಿಟಿ ಅಂಗಳಕ್ಕೆ ಎರಡೇ ದಿನಗಳಲ್ಲಿ ಒಟ್ಟು 17 ಸಿನಿಮಾಗಳು ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಿವೆ. ಕ್ರೈಮ್, ಕಾಮಿಡಿ, ರೊಮ್ಯಾಂಟಿಕ್, ಪೊಲಿಟಿಕಲ್, ಹಾರರ್ ಸೇರಿ ವಿವಿಧ ಪ್ರಕಾರದ ಸಿನಿಮಾಗಳು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ ವಿಡಿಯೋ, ಆಹಾ, ಈಟವಿ ವಿನ್‌ನಂತಹ ಒಟಿಟಿ ವೇದಿಕೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿವೆ. ಹಾಗಾದರೆ ಅವು ಯಾವುವು ಎಂಬುದನ್ನು ಇಲ್ಲಿ ನೋಡೋಣ.
ಥ್ಯಾಂಕ್ಯು, ನೆಕ್ಸ್ಟ್ ಸೀಸನ್ 2 (ಟರ್ಕಿಶ್ ರೊಮ್ಯಾಂಟಿಕ್ ವೆಬ್ ಸೀರೀಸ್)- ಮೇ 15
ಡಿಯರ್ ಹಾಂಗ್ರಾಂಗ್ (ತೆಲುಗು ಡಬ್ಬಿಂಗ್ ಕೊರಿಯನ್ ಮಿಸ್ಟರಿ ಡ್ರಾಮಾ ಥ್ರಿಲ್ಲರ್ ವೆಬ್ ಸೀರೀಸ್)- ಮೇ 16
ಫುಟ್‌ಬಾಲ್ ಪೇರೆಂಟ್ಸ್ (ಇಂಗ್ಲಿಷ್ ಕಾಮಿಡಿ ವೆಬ್ ಸೀರೀಸ್)- ಮೇ 16
ರೊಟನ್ ಲೆಗಸಿ (ಸ್ಪ್ಯಾನಿಷ್ ಪೊಲಿಟಿಕಲ್ ಫ್ಯಾಮಿಲಿ ಡ್ರಾಮಾ ಥ್ರಿಲ್ಲರ್ ಸೀರೀಸ್)- ಮೇ 16
ಇದನ್ನೂ ಓದಿ: ಹೆಣದ ಪಾತ್ರದಲ್ಲಿ ನಕ್ಕು ನಗಿಸುವ ಪ್ರಭುದೇವ, ಡಾರ್ಕ್ ಕಾಮಿಡಿ ಸಿನಿಮಾ ಜಾಲಿ ಓ ಜಿಂಖಾನಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ ನೋಡಿ
ಭೂಲ್ ಚುಕ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.