ಭಾರತ, ಮೇ 16 -- ಮದುವೆ, ರಿಸೆಪ್ಷನ್, ಪೂಜೆ, ಹಬ್ಬ-ಹರಿದಿನಗಳಂತಹ ಸಂದರ್ಭಗಳಲ್ಲಿ ಚೆಂದದ ಡ್ರೆಸ್ ತೊಟ್ಟು ಅಥವಾ ಸೀರೆ ಉಟ್ಟು ಮುದ್ದಾದ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದು ಹೆಣ್ಣುಮಕ್ಕಳಿಗೆ ಕ್ರೇಜ್. ಯಾವುದೇ ವಿಶೇಷ ಸಂದರ್ಭ ಇರಲಿ ಬಹುತೇಕ ಹೆಣ್ಣುಮಕ್ಕಳು ಆ ಕ್ಷಣದ ತಮ್ಮ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ ಖುಷಿ ಪಡುತ್ತಾರೆ.
ಫೋಟೊ ಅಪ್‌ಲೋಡ್ ಮಾಡಿದ ನಂತರ ಬರುವ ಲೈಕ್, ಕಾಮೆಂಟ್ಸ್ ನೋಡಲು ಅವರಿಗೆ ಅದೇನೋ ಖುಷಿ. ಕೆಲವರು ಸ್ಟೈಲ್ ಆಗಿ ರೆಡಿ ಆಗೋದೇ ಸೋಷಿಯಲ್ ಮಿಡಿಯಾದಲ್ಲಿ ಫೋಟೊ ಅಪ್‌ಲೋಡ್ ಮಾಡೋಕೆ ಅಂತಿದ್ರೆ, ಕೆಲವರಿಗೆ ಪೂಜೆ, ರಂಗೋಲಿ ಬಿಡಿಸೋದು ಹೀಗೆ ಯಾವುದಾದರೊಂದು ದಿನಚರಿಯ ಫೋಟೊವನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಟರ್ ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡೋದು ಹವ್ಯಾಸವಾಗಿರುತ್ತೆ.
ಆದರೆ ತಾವು ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡುವ ಚೆಂದದ ಫೋಟೊಗಳು ಯಾವ್ಯಾವುದೋ ಉದ್ದೇಶಕ್ಕೆ ದುರ್ಬಳಕೆಯಾಗುತ್ತಿರುತ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.