ಭಾರತ, ಏಪ್ರಿಲ್ 24 -- ಅಯ್ಯನ ಮನೆ ವೆಬ್ ಸರಣಿ ವಿಮರ್ಶೆ: ಕನ್ನಡದಲ್ಲಿ ವೆಬ್ ಸರಣಿಗಳು ನಿರ್ಮಾಣವಾಗುತ್ತಿಲ್ಲ ಅಥವಾ ಕನ್ನಡ ವೆಬ್ ಸರಣಿಗಳಿಗೆ ಸೂಕ್ತ ವೇದಿಕೆ ದೊರಕುತ್ತಿಲ್ಲ ಎಂಬ ಬೇಸರದ ನಡುವೆ ಆಶಾಕಿರಣದಂತೆ ಜೀ5ನ ಒರಿಜಿನಲ್ ಕನ್ನಡ ವೆಬ್ ಸರಣಿ ಕನ್ನಡ ಮತ್ತು ಹಿಂದಿಯಲ್ಲಿ ಏಪ್ರಿಲ್ 25ರಂದು ಬಿಡುಗಡೆಯಾಗುತ್ತಿದೆ. ಈ ವೆಬ್‌ಸರಣಿಯನ್ನು ನೋಡುವ ಅವಕಾಶವನ್ನು ಈಗಾಗಲೇ ಜೀ5 ಆಯ್ದ ವಿಮರ್ಶಕರಿಗೆ ನೀಡಿದೆ. ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸಿನಿ ವಿಮರ್ಶಕ ಈಗಾಗಲೇ ಒಂದೇ ಗುಕ್ಕಿನಲ್ಲಿ ಈ ಸರಣಿಯನ್ನು ನೋಡಿ ಮುಗಿಸಿದ್ದಾರೆ. ಕನ್ನಡ ಧಾರಾವಾಹಿ ನಿರ್ಮಾಣದಲ್ಲಿ ತಮ್ಮದೇ ಛಾಪು ಮೂಡಿಸಿರುವ ಶ್ರುತಿ ನಾಯ್ಡು ನಿರ್ಮಾಣದ ಈ ಮಿನಿ ವೆಬ್‌ಸರಣಿಯಲ್ಲಿ ಸಣ್ಣ ಸಣ್ಣ ಎಪಿಸೋಡ್‌ಗಳಿವೆ. ಪ್ರತಿ ಎಪಿಸೋಡ್‌ಗಳ ಅವಧಿ 20 ನಿಮಿಷಕ್ಕಿಂತ ಕಡಿಮೆ ಇದೆ. 20.41 ನಿಮಿಷ +17.43 ನಿಮಿಷ +18.33 ನಿಮಿಷ +18.37 ನಿಮಿಷ +18.41 ನಿಮಿಷ +18.24ನಿಮಿಷ = ಒಟ್ಟು 111.19 ನಿಮಿಷಗಳಿವೆ. ಒಂದು ಸಿನಿಮಾ ನೋಡುವುದಕ್ಕಿಂತಲೂ ಬೇಗ ಈ ಮಿನಿ ವೆಬ್‌ಸರ...
Click here to read full article from source
To read the full article or to get the complete feed from this publication, please
Contact Us.