ಭಾರತ, ಮಾರ್ಚ್ 30 -- US Job Dreams vs Reality: ಭಾರತೀಯ ವಿದ್ಯಾರ್ಥಿಗಳ ನಡುವೆ ಅಮೆರಿಕ ಉದ್ಯೋಗದ ಕನಸು ಕಾಣುವ ಟ್ರೆಂಡ್ ಹೆಚ್ಚಾಗುತ್ತಿದೆ. ಪ್ರತಿ ವರ್ಷ ಉತ್ತಮ ಅವಕಾಶ ಮತ್ತು ಜೀವನ ಮಟ್ಟ ಹೆಚ್ಚಿಸುವ ಕನಸು ಕಾಣುತ್ತ ಅಮೆರಿಕಕ್ಕೆ ಹೋಗುತ್ತಿದ್ದಾರೆ ಭಾರತದ ಅನೇಕ ವಿದ್ಯಾರ್ಥಿಗಳು. ಈ ಅಮೆರಿಕದ ಕನಸು ನನಸು ಮಾಡುವುದಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಇದೇ ಕಾರಣಕ್ಕೆ ಭಾರತದಲ್ಲಿ ಶಿಕ್ಷಣ ಸಾಲ ಪಡೆದು ಅಮೆರಿಕದಲ್ಲೇ ವ್ಯಾಸಂಗ ಮಾಡಿ ಅಲ್ಲೇ ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಎಂದು ಅನೇಕ ವಿದ್ಯಾರ್ಥಿಗಳು ಬಯಸುತ್ತಾರೆ. ಆದರೆ, ಸಾಲ ಮಾಡಿ ಈ ರೀತಿ ಅಮೆರಿಕ ಕನಸು ನನಸು ಮಾಡಲು ಹೊರಟವರು ಸಂಕಷ್ಟಕ್ಕೆ ಸಿಲುಕಿದ ಘಟನೆಗಳು ಅನೇಕ. 27 ವರ್ಷದ ಭಾರತೀಯ ಯುವಕನೊಬ್ಬ ತನ್ನ ಅಮೆರಿಕ ಕನಸು ಹೇಗೆ ತನ್ನನ್ನು ಸಂಕಷ್ಟಕ್ಕೆ ತಳ್ಳಿದೆ ಎಂಬುದನ್ನು ರೆಡ್ಡಿಟ್‌ನಲ್ಲಿ ವಿವರಿಸಿದ್ದಾರೆ.
ದ ಟೆಕ್ ಫಿಲಾಸಫರ್ ಎಂಬ ಯೂಸರ್‌ನೇಮ್ ಹೊಂದಿರುವ ರೆಡ್ಡಿಟ್ ಬಳಕೆದಾರ ಅಮೆರಿಕ ಕನಸು ತನ್ನನ್ನು ದೊಡ್ಡ ಪ್ರಮಾಣದ ಸಾಲದ ಸುಳಿಗೆ ಸಿಲ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.