Hyderabad, ಮೇ 9 -- ಒಟಿಟಿ ಪ್ರಿಯರು ಈ ವಿಕೇಂಡ್‌ನಲ್ಲಿ ಏನು ನೋಡಬಹುದು ಎಂದು ಆಲೋಚಿಸುತ್ತಿದ್ದೀರಾ? ನೀವು ಅಮೆಜಾನ್ ಪ್ರೈಮ್ ವಿಡಿಯೋ ಚಂದದಾರಿಕೆ ಹೊಂದಿದ್ದರೆ ಅಲ್ಲಿರುವ ಟಾಪ್ ಟ್ರೆಂಡಿಂಗ್ ಸಿನಿಮಾಗಳು, ವೆಬ್ ಸರಣಿಗಳನ್ನು ನೋಡಬಹುದು.
ತಮಿಳು ಆಕ್ಷನ್ ಥ್ರಿಲ್ಲರ್ ವೀರ ಧೀರ ಸೂರನ್ 2 ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಚಿತ್ರಕ್ಕೆ ಐಎಂಡಿಬಿ ತಾಣದಲ್ಲಿ 7.3 ರೇಟಿಂಗ್ ದೊರಕಿದೆ.
ಖೌಫ್ - ಇತ್ತೀಚೆಗೆ ಬಿಡುಗಡೆಯಾದ ವೆಬ್ ಸರಣಿ ಖೌಫ್ ಎರಡನೇ ಸ್ಥಾನದಲ್ಲಿದೆ. ಖೌಫ್ ಸರಣಿ ಪ್ರೇಕ್ಷಕರನ್ನು ಹೆದರಿಸುತ್ತಿದೆ. ಇದು ಐಎಂಡಿಬಿಯಲ್ಲಿ 7.5 ರೇಟಿಂಗ್ ಹೊಂದಿದೆ.
ಸೂಪರ್ ಬಾಯ್ಸ್ ಆಫ್ ಮಾಲೆಗಾಂವ್: ಹಿಂದಿ ಚಿತ್ರ ಸೂಪರ್ ಬಾಯ್ಸ್ ಆಫ್ ಮಾಲೆಗಾಂವ್ ಮೂರನೇ ಸ್ಥಾನದಲ್ಲಿದೆ. ಈ ಚಿತ್ರವು ಐಎಂಡಿಬಿಯಲ್ಲಿ 7.8 ರೇಟಿಂಗ್ ಹೊಂದಿದೆ.
28 ಡಿಗ್ರಿ ಸೆಲ್ಸಿಯಸ್: ಕಲ್ಯಾಣ್ ರಾಮ್ ಅವರ ತೆಲುಗು ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರ 28 ಡಿಗ್ರಿ ಸೆಲ್ಸಿಯಸ್. ಈ ಚಿತ್ರವು ನಾಲ್ಕನೇ ಸ್ಥಾನದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಈ ಚಿತ್ರಕ...
Click here to read full article from source
To read the full article or to get the complete feed from this publication, please
Contact Us.