ಭಾರತ, ಮಾರ್ಚ್ 11 -- ಅಮೆಜಾನ್ ಫ್ರೈಂ ವಿಡಿಯೋದಲ್ಲಿಹೊಸ ವೆಬ್ ಸರಣಿ ಬಿಡುಗಡೆಯಾಗಿದೆ. ಲಘು ಹಾಸ್ಯ ಹಾಗೂ ಮಜವಾದ ಕಥೆಯೊಂದಿಗೆ ಎಲ್ಲರಿಗೂ ಇಷ್ಟವಾಗುವ ರೀತಿ 'ದುಪಹಿಯಾ' ಎಂಬ ವೆಬ್ ಸರಣಿ ಇದೆ. ನೀವು ನಿಮ್ಮ ಕುಟುಂಬ ಸಮೇತರಾಗಿ ನಗು ನಗುತ್ತಲೇ ಈ ಸರಣಿಯನ್ನು ನೋಡಿ ಮುಗಿಸಬಹುದು. ಅರೆ! ಇಷ್ಟು ಬೇಗ ಮುಗಿದುಹೋಯ್ತಾ? ಎಂಬ ಆಶ್ಚರ್ಯವೂ ನಿಮಗಾಗಬಹುದು ಆ ರೀತಿಯಲ್ಲಿ ಈ ವೆಬ್ ಸರಣಿ ಇದೆ. ಸಾಕಷ್ಟು ವೀಕ್ಷಕರು ಈಗಾಗಲೇ 'ದುಪಹಿಯಾ' ವೆಬ್ ಸರಣಿಯನ್ನು ಮೆಚ್ಚಿಕೊಂಡಿದ್ದಾರೆ. ಅಮೆಜಾನ್ ಒಟಿಟಿಯಲ್ಲಿ ಈ ಸರಣಿ ಟ್ರೆಂಡಿಗ್‌ನಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಸರಣಿಯ ಚರ್ಚೆ ಜೋರಾಗಿಯೇ ಇದೆ.
ಹಳ್ಳಿಯಲ್ಲಿನ ಸಾಕಷ್ಟು ಸಮಸ್ಯೆಗಳನ್ನು ಸರಳವಾಗಿ ತೋರಿಸಿದ ಸರಣಿ ಇದು. ವರದಕ್ಷಿಣೆ, ಹೆಣ್ಣಿನ ಅಂತರಾಳ, ಸಮಾಜದ ಸಿಹಿ ಹಾಗೂ ಕಹಿ ಎಲ್ಲವೂ ಈ ಸರಣಿಯಲ್ಲಿ ಅಡಗಿದೆ. ಎಲ್ಲವನ್ನೂ ತೀರಾ ಸರಳವಾಗಿ ನಗಿಸುತ್ತಲೇ ಅರ್ಥ ಮಾಡಿಸುವ ಪ್ರಯತ್ನ ಮಾಡಲಾಗಿದ್ದು, ಆ ಪ್ರಯತ್ನ ಯಶಸ್ವಿಯೂ ಆಗಿದೆ. ಪಂಚಾಯತ್ ಸರಣಿಯನ್ನು ಇಷ್ಟಪಟ್ಟವರು ಈ ಸರಣಿಯನ್ನು...
Click here to read full article from source
To read the full article or to get the complete feed from this publication, please
Contact Us.