ಭಾರತ, ಏಪ್ರಿಲ್ 19 -- ಅಮೃತಧಾರೆ ಧಾರಾವಾಹಿ: ಲಚ್ಚಿ ಅಪಹರಣವಾಗಿದೆ. ಜೈದೇವ್‌ ತಾನೇ ಅಪಹರಣ ಮಾಡಿ ಸುಧಾಳಿಗೆ ಕಾಲ್‌ ಮಾಡುತ್ತಾನೆ. "ನಿಮಗೆ ಲಚ್ಚಿ ಸಿಗಬೇಕಾದರೆ ನಾನು ಕೇಳಿದ್ದನ್ನು ತಂದುಕೊಡಬೇಕು " ಎಂದು ಜೈದೇವ್‌ ಧ್ವನಿ ಬದಲಾಯಿಸಿ ಕಾಲ್‌ ಮಾಡುತ್ತಾನೆ. "ನನ್ನ ಮಗಳಿಗೆ ಏನೂ ಮಾಡಬೇಡಿ. ನಿಮಗೆ ಏನೂ ಬೇಕು" ಎಂದು ಕೇಳುತ್ತಾಳೆ. "ದುಡ್ಡುಬೇಕು" ಎಂದು ಕೇಳುತ್ತಾನೆ. ಅಲ್ಲೇ ಶಕುಂತಲಾದೇವಿ ಇರುತ್ತಾರೆ. ಆಮೇಲೆ ಅವರೇ ಫೋನ್‌ ರಿಸೀವ್‌ ಮಾಡ್ತಾರೆ. ಆ ಕಡೆಯಿಂದ ಜೈದೇವ್‌ ಮಾತನಾಡುತ್ತಾನೆ. "ನಾನಮ್ಮ ನಿಮ್ಮ ಮಗ" ಎನ್ನುತ್ತಾರೆ. ಒಟ್ಟಾರೆ, ಶಕುಂತಲಾದೇವಿ ಗ್ಯಾಂಗ್‌ ಮಾಡಿರುವ ಕಿಡ್ನ್ಯಾಪ್‌ ಮುಂದೆನಾಗುತ್ತದೆ ಎಂಬ ವೀಕ್ಷಕರಿಗೆ ಕಾಡಿದೆ. ಶಕುಂತಲಾದೇವಿ ಸುಮ್ಮನೆ ಅಳುವ ನಾಟಕ ಮಾಡುತ್ತಾರೆ. ಗೌತಮ್‌ ಇಂಟರ್‌ವ್ಯೂನಲ್ಲಿ ಬಿಝಿ ಇರುವ ಕಾರಣ ಫೋನ್‌ ಎತ್ತೋಲ್ಲ. ಆಮೇಲೆ ಭೂಮಿಕಾಗೆ ಕಾಲ್‌ ಮಾಡುತ್ತಾರೆ. ಆಕೆಯನ್ನು ವಾಪಸ್‌ ಬರಿಸೋದು ಇವರ ಉದ್ದೇಶ. ಇಲ್ಲವಾದರೆ ತಮ್ಮ ಮೈಕ್‌ ನಾಟಕ ಹೊರಬೀಳುತ್ತದೆ ಎಂಬ ಭಯ ಅವರಿಗಿದೆ.

ಭೂಮಿಕಾಳಿಗೆ ...