Bangalore, ಏಪ್ರಿಲ್ 22 -- ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಪ್ರೊಮೊ ಬಿಡುಗಡೆ ಮಾಡಿದೆ. ಜೈದೇವ್‌ಗೆ ಗೌತಮ್‌ ದಿವಾನ್‌ ತನ್ನ ಕಂಪನಿಯಲ್ಲಿ ಪ್ರೊಮೊಷನ್‌ ನೀಡಿದ್ದಾನೆ. ದಿವಾನ್‌ ಕಂಪನಿಯ ಬೋರ್ಡ್‌ ಸದಸ್ಯತ್ವವನ್ನೂ ನೀಡಿದ್ದಾನೆ. ಈ ವಿಚಾರ ಮಲ್ಲಿಗೆ ತಿಳಿದಾಗ ಅವಳು ಖುಷಿಗೊಂಡಿಲ್ಲ. ಜೈದೇವ್‌ನ ವಿಚಾರವನ್ನು ಮಲ್ಲಿ ಗೌತಮ್‌ ಮತ್ತು ಭೂಮಿಕಾಳಿಗೆ ಇಂದು ಹೇಳುತ್ತಾಳೆಯೇ?

ಕಳೆದ ಕೆಲವು ದಿನಗಳಿಂದ ಅಮೃತಧಾರೆ ಧಾರಾವಾಹಿಯಲ್ಲಿ ಲಚ್ಚಿ ಕಿಡ್ನ್ಯಾಪ್‌ ಪ್ರಕರಣ ನಡೆದಿದೆ. ಜೈದೇವ್‌ ಲಚ್ಚಿಯನ್ನು ಕಿಡ್ನ್ಯಾಪ್‌ ಮಾಡಿದ್ದ. ಶಕುಂತಲಾದೇವಿ ಗ್ಯಾಂಗ್‌ ತಾವೇ ತೋಡಿದ ಹಳ್ಳಕ್ಕೆ ಬಿದ್ದ ಪ್ರಸಂಗ ನಡೆದಿತ್ತು.

ಭೂಮಿಕಾ ಮತ್ತು ಸೃಜನ್‌ ಸರದಲ್ಲಿ ಮೈಕ್‌ ಇಟ್ಟವರನ್ನು ಪತ್ತೆಹಚ್ಚಲು ಮುಂದಾಗಿದ್ದರು. ಅವರಿಬ್ಬರು ಮೈಕ್‌ ಕಂಪನಿಯ ಪ್ರತಿನಿಧಿಯೊಬ್ಬರನ್ನು ಭೇಟಿಯಾಗಲು ಹೋಗುತ್ತಿದ್ದರು. ಇದನ್ನು ತಡೆಹಿಡಿಯಲು ಶಕುಂತಲಾದೇವಿ ಖತರ್ನಾಕ್‌ ಪ್ಲ್ಯಾನ್‌ ಮಾಡಿದ್ದಳು.

ಸುಧಾಳ ಮಗಳು ‌ ಲಚ್ಚಿಯನ್ನು ಜೈದೇವ್‌ ಕಿಡ್ನ್ಯಾಪ್‌ ಮಾಡಿದ್ದ. ...