Bangalore, ಮೇ 16 -- ಅಮೃತಧಾರೆ ಧಾರಾವಾಹಿಯಲ್ಲಿ ಪಂಕಜಾಳ ರಹಸ್ಯ ಪ್ರೇಕ್ಷಕರನ್ನು ಕಾಡುತ್ತಿದೆ. ಹೌದು, ಕೆಲವು ದಿನಗಳ ಹಿಂದೆ ಶಕುಂತಲಾದೇವಿಯ ಕೋಣೆಯಲ್ಲಿ ಭೂಮಿಕಾಗೆ ಪಂಕಜಾ ಎಂಬ ಮಹಿಳೆಯ ಜನನ ಪ್ರಮಾಣ ಪತ್ರ ದೊರಕಿತ್ತು. ಅದರಲ್ಲಿರುವ ಜನ್ಮ ದಿನಾಂಕವೂ ಶಕುಂತಲಾದೇವಿಯ ಜನ್ಮ ದಿನಾಂಕವೂ ಒಂದೇ ಇದೆ.
ಇವರಿಬ್ಬರ ಜನ್ಮ ದಿನಾಂಕ ಒಂದೇ ಇರುವುದು ಭೂಮಿಕಾಗೆ ಅನುಮಾನ ಹುಟ್ಟಿಸಿದೆ. ಹೀಗಾಗಿ ಈ ರಹಸ್ಯ ಕಂಡುಹಿಡಿಯಲು ಮುಂದಾಗಿದ್ದಾರೆ.
ಶಕುಂತಲಾದೇವಿಯ ಹುಟ್ಟುಹಬ್ಬದಂದು ಚೀಟಿಯಲ್ಲಿ ಪಂಕಜಾ ಎಂಬ ಹೆಸರನ್ನು ತೋರಿಸಿ ಶಕುಂತಲಾ ದೇವಿಯನ್ನು ಭೂಮಿಕಾ ಬೆಚ್ಚಿಬೀಳಿಸಿದ್ದಳು.
ಇದೀಗ ಆನಂದ್ ಮತ್ತು ಭೂಮಿಕಾ ಇಬ್ಬರು ಸೇರಿ ಪಂಕಜಾಳ ಊರಿನ ಗ್ರಾಮ ಪಂಚಾಯತಿಯವರ ನಂಬರ್ ಕಳೆ ಹಾಕುತ್ತಾರೆ. ಆ ಅಧಿಕಾರಿಗೆ ಕರೆ ಮಾಡುತ್ತಾರೆ.
"ಹಲೋ ನಾನು ಪಂಕಜಾ" ಎಂದು ಭೂಮಿಕಾ ಆ ಅಧಿಕಾರಿಗೆ ಕರೆ ಮಾಡುತ್ತಾಳೆ. "ಯಾರು ಪಂಕಜಾ" ಎಂದಾಗ "ನಾನು ನಿಮ್ಮ ಊರಿನವಳೇ, ನನಗೆ ಒಂದಿಷ್ಟು ಮಾಹಿತಿ ಬೇಕಿತ್ತು" ಎಂದು ಕೇಳುತ್ತಾಳೆ.
"ನಾನು ಊರು ಒಳಗಡೆ ಹೋಗಿ ಮಾತ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.