ಭಾರತ, ಏಪ್ರಿಲ್ 21 -- ಅಮಿತ್ ಶಾ ಆರೋಗ್ಯ ಮಂತ್ರ: ರಾಜಕಾರಣದ ವಿಷಯ ಬಂದಾಗ ಅವಿರತ ಅಂದರೆ ಸದಾ ಕ್ರಿಯಾಶೀಲರಾಗಿ ರಜೆ ಇಲ್ಲದೇ ಕೆಲಸ ಮಾಡುವವರು ಎಂದರೆ ಮೊದಲು ನೆನಪಾಗುವವರು ಪ್ರಧಾನ ಮಂತ್ರಿ ನರೇಂದ್ರ ಮೋದಿ. ಅವರ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ. ಈ ಪೈಕಿ ಅಮಿತ್ ಶಾ ಅವರು ಪಕ್ಷ ಸಂಘಟನೆ ಸಂದರ್ಭದಲ್ಲಿ ಅಥವಾ ದೇಶದ ಪ್ರಮುಖ ಹೊಣೆಗಾರಿಕೆ ಹೊತ್ತು ಕೆಲಸ ಮಾಡುವಾಗ ತನ್ಮಯತೆಯಿಂದ ಕೆಲಸ ಮಾಡಿ ಗಮನ ಸೆಳೆಯುತ್ತಿರುವವರು. ಅವರು ಶನಿವಾರ (ಏಪ್ರಿಲ್ 19) ವಿಶ್ವ ಯಕೃತ್ ದಿನಾಚರಣೆ ಸಂದರ್ಭದ ಕಾರ್ಯಕ್ರಮದಲ್ಲಿ ತಮ್ಮ ರಹಸ್ಯ ಆರೋಗ್ಯ ಮಂತ್ರವನ್ನು ಬಹಿರಂಗಗೊಳಿಸಿದ್ದಾರೆ.
ಅಮಿತ್ ಶಾ ಅವರು 2020ಕ್ಕಿಂತ ಮೊದಲು ಮಧುಮೇಹ ಹಾಗೂ ತೂಕ ಹೆಚ್ಚಳದ ಸಮಸ್ಯೆ ಎದುರಿಸಿದ್ದರು. ಅದಾಗಿ ಅವರು ಆ ಸಮಸ್ಯೆಗಳನ್ನು ನಿಭಾಯಿಸಿದ್ದು ಯಾವ ರೀತಿ ಮತ್ತು 20 ಕಿಲೋ ತೂಕ ಇಳಿಸಿದ್ದು ಹೇಗೆ ಎಂಬುದನ್ನು ವಿವರಿಸಿ ಗಮನಸೆಳೆದರು.
ವಿಶ್ವ ಪಿತ್ತಜನಕಾಂಗ ದಿನಾಚರಣೆ ವೇಳೆ ಇನ್‌ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸಸ್ (ಐಎಲ್‌ಬಿಎಸ್) ಆಯೋಜಿಸಿ...
Click here to read full article from source
To read the full article or to get the complete feed from this publication, please
Contact Us.