ಭಾರತ, ಮಾರ್ಚ್ 21 -- ಚಿನ್ನದ ಬೆಲೆ ಏರಿಕೆಯಾಗುತ್ತಿರುವ ಈ ಹೊತ್ತಿನಲ್ಲಿ ಅತಿ ಹೆಚ್ಚು ಚಿನ್ನದ ಮೀಸಲು ಯಾವ ದೇಶದಲ್ಲಿದೆ ಎಂಬ ಕುತೂಹಲ ಮೂಡುವುದು ಸಹಜ. ಭಾರತ, ಚೀನಾ ಹೊರತುಪಡಿಸಿದರೆ, ವಿಶೇಷವಾಗಿ ಮುಸ್ಲಿಂ ರಾಷ್ಟ್ರಗಳಲ್ಲಿ ಚಿನ್ನದ ಮೀಸಲು ಹೆಚ್ಚಾಗಿದ್ದು, ಯಾವ ರಾಷ್ಟ್ರದಲ್ಲಿ ಎಷ್ಟಿದೆ ಚಿನ್ನದ ಮೀಸಲು ಎಂದು ತಿಳಿಯೋಣ.
ಟ್ರೇಡಿಂಗ್ ಎಕನಾಮಿಕ್ಸ್ ವೆಬ್‌ಸೈಟ್ ಪ್ರಕಾರ, 2024ರ ಡಿಸೆಂಬರ್ ವರದಿಯ ಪ್ರಕಾರ ಸೌದಿ ಅರೇಬಿಯಾ, ಈಜಿಪ್ಟ್, ಕತಾರ್, ಇರಾಕ್, ಕುವೈತ್ ಮತ್ತು ಟರ್ಕಿಗಳು ಅತಿ ಹೆಚ್ಚು ಚಿನ್ನದ ಮೀಸಲು ಇರುವಂತಹ ಮುಸ್ಲಿಂ ರಾಷ್ಟ್ರಗಳು.
1) ಟರ್ಕಿ (615 ಟನ್ ಚಿನ್ನ): ಅತಿ ಹೆಚ್ಚು ಚಿನ್ನದ ಮೀಸಲು ಇರುವ ಮುಸ್ಲಿಂ ರಾಷ್ಟ್ರಗಳ ಪಟ್ಟಿಯಲ್ಲಿ ಟರ್ಕಿ ಅಗ್ರಸ್ಥಾನದಲ್ಲಿದೆ. ಕಳೆದ ಕೆಲವು ವರ್ಷಗಳಲ್ಲಿ ತುರ್ಕಿ ತನ್ನ ಚಿನ್ನದ ಖರೀದಿಯನ್ನು ಹೆಚ್ಚಿಸಿದೆ. ಇದು ಆ ದೇಶದ ವಿದೇಶಿ ವಿನಿಮಯ ನಿಧಿ ಬಲಪಡಿಸಲು ಮತ್ತು ಜಾಗತಿಕ ಆರ್ಥಿಕ ಅಸ್ಥಿರತೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಡಾಲರ್ ಮೇಲಿನ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.