Bengaluru, ಫೆಬ್ರವರಿ 10 -- Kannada Television: ಜೀ ಕನ್ನಡದಲ್ಲಿ ಸದ್ಯ ಪ್ರಸಾರ ಕಾಣುತ್ತಿರುವ ಹತ್ತಾರು ಧಾರಾವಾಹಿಗಳಲ್ಲಿ ಟಾಪ್ ಐದರಲ್ಲಿ ಕಾಣಿಸಿಕೊಳ್ಳುವ ಸೀರಿಯಲ್ ಎಂದರೆ ಅದು ಲಕ್ಷ್ಮೀ ನಿವಾಸ. ಕೂಡು ಕುಟುಂಬದ ಬಗೆಬಗೆ ಮನಸ್ಸುಗಳ, ಹಲವು ಕಥೆಗಳ ಗುಚ್ಛ ಈ ಸೀರಿಯಲ್. ಮನೆ ಯಜಮಾನ ಶ್ರೀನಿವಾಸ ಮತ್ತು ಲಕ್ಷ್ಮೀ ದಂಪತಿಗೆ ಹೇಗಾದ್ರೂ ಮಾಡಿ, ತಮ್ಮದೂ ಅಂತ ಒಂದು ಸ್ವಂತ ಹೊಸ ಮನೆ ಕಟ್ಟುವ ಕನಸು. ಆ ಕನಸಿನ ಹಾದಿಯಲ್ಲಿ ಮಿಡಲ್ ಕ್ಲಾಸ್ ಕುಟುಂಬದ ಏರಿಳಿವೂ ಈ ಸೀರಿಯಲ್‌ನ ಜೀವಾಳ. ಹೀಗೆ ಬಗೆಬಗೆ ಕವಲುಗಳಾಗಿ ಕಿರುತೆರೆ ವೀಕ್ಷಕರನ್ನು ಸೆಳೆದ ಈ ಧಾರಾವಾಹಿ ಇದೀಗ ವೀಕ್ಷಕರಿಗೆ ಬೇಸರದ ಸುದ್ದಿಯೊಂದನ್ನು ಹೊತ್ತು ತಂದಿದೆ.
ಹೌದು, ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 8 ಗಂಟೆಯಿಂದ 9 ಗಂಟೆಯವರೆಗೆ ಮುಖ್ಯ ಸ್ಲಾಟ್‌ನಲ್ಲಿ ಒಂದು ಗಂಟೆಗಳ ಕಾಲ ಲಕ್ಷ್ಮೀ ನಿವಾಸ ಸೀರಿಯಲ್ ಪ್ರಸಾರ ಕಾಣುತ್ತಿದೆ. ಹಿರಿದಾದ ಕಥೆ, ಹತ್ತಾರು ಕಲಾವಿದರು ಈ ಸೀರಿಯಲ್‌ನಲ್ಲಿ ಇರುವುದರಿಂದಲೇ ಈ ಧಾರಾವಾಹಿಯನ್ನು 1 ಗಂಟೆ ಪ್ರಸಾರ ಮಾಡಲಾಗುತ್...
Click here to read full article from source
To read the full article or to get the complete feed from this publication, please
Contact Us.