Bengaluru, ಮೇ 6 -- ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಪರಿಸ್ಥಿತಿ ಉಂಟಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಹಲವು ರಾಜತಾಂತ್ರಿಕ ಕ್ರಮಗಳ ಮೂಲಕ ಪಾಕಿಸ್ತಾನಕ್ಕೆ ಏಟಿನ ಮೇಲೆ ಏಟು ನೀಡಿದ್ದರೂ, ಯಾವುದೇ ಸಂದರ್ಭದಲ್ಲಿ ಭಾರತ ಮತ್ತು ಪಾಕ್ ಯುದ್ಧ ನಡೆಯುವ ಸಾಧ್ಯತೆಯಿದೆ. ಹೀಗಾಗಿ ದೇಶದಲ್ಲಿ ಸನ್ನದ್ಧತೆಯನ್ನು ಪರಿಶೀಲಿಸಲು ಅಣಕು ಯುದ್ಧ ಅಭ್ಯಾಸಗಳನ್ನು ನಡೆಸುವಂತೆ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ಹೀಗಾಗಿ ಮೇ 7ರ ಬುಧವಾರದಂದು ಬೆಂಗಳೂರು ಸಹಿತ ದೇಶಾದ್ಯಂತ ಆಯ್ದ 244 ಜಿಲ್ಲೆಗಳಲ್ಲಿ ಈ ಅಭ್ಯಾಸಗಳನ್ನು ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ 1971ರ ಬ್ಲಾಕ್‌ಔಟ್ ದಿನಗಳ ಬಗ್ಗೆ ಮಂಜುನಾಥ ಅಡಿಗ ಜಿ ಎಸ್ ಅವರು ಫೇಸ್‌ಬುಕ್‌ನಲ್ಲಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅವರ ನೆನಪಿನ ಬುತ್ತಿಯ ಯಥಾವತ್ ರೂಪ ಇಲ್ಲಿದೆ.
Madhu Iyengar ಅವರ ಪೋಸ್ಟಿನಲ್ಲಿ ಆವರದ್ದೇ ಪ್ರತಿಕ್ರಿಯೆಯಲ್ಲಿ Ravi Shankar ಅವರಲ್ಲಿ ಕೋರಿಕೊಂಡಿದ್ದರು "ಒಂದಷ್ಟು ಆ ಅನುಭವಗಳ (...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.