Bangalore, ಜುಲೈ 11 -- ಬೆಂಗಳೂರು: ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀ ನೃಸಿಂಹ ಪೀಠಮ್, ಶ್ರೀಮಠ, ಹರಿಹರಪುರದ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿರವರ 25ನೇ ಚಾತುರ್ಮಾಸ್ಯ ವ್ರತವು ಬೆಂಗಳೂರಿನ ಜಯನಗರ 2ನೇ ಬ್ಲಾಕಿನಲ್ಲಿರುವ ಶ್ರೀ ಕೊಂಡರಾಮ ದೇವಸ್ಥಾನದಲ್ಲಿ ಆರಂಭವಾಯಿತು.

ಸಾವಿರಾರು ವರ್ಷಗಳ ಭವ್ಯವಾದ ಇತಿಹಾಸ ಮತ್ತು ಶ್ರೇಷ್ಠವಾದ ಗುರು ಪರಂಪರೆಯನ್ನು ಈ ಧರ್ಮಪೀಠವು ಹೊಂದಿದೆ. ಈ ಧರ್ಮಪೀಠದ ಪ್ರಸ್ತುತ 25ನೇ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರು ಸಾವಿರಾರು ವರ್ಷಗಳ ಧರ್ಮಪೀಠದ ಪಾರಂಪರಿಕ ಮೌಲ್ಯಗಳನ್ನು ಪಾಲಿಸಿಕೊಂಡು ಬಂದಿರುತ್ತಾರೆ.

trends.embed.renderExploreWidget("GEO_MAP", {"comparisonItem":[{"keyword":"/m/06w5xty","geo":"IN","time":"today 1-m"}],"category":0,"property":""}, {"exploreQuery":"q=...