Bangalore, ಫೆಬ್ರವರಿ 13 -- India Post GDS recruitment 2025: ಅಂಚೆ ಇಲಾಖೆಯ 21,413 ಜಿಡಿಎಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ ಕರ್ನಾಟಕಕ್ಕೆ ಎಷ್ಟು ಹುದ್ದೆಗಳಿವೆ ಎಂದು ಮೊದಲು ತಿಳಿದುಕೊಳ್ಳೋಣ. ಕರ್ನಾಟಕದ ವಿವಿಧ ಅಂಚೆ ಕಚೇರಿಗಳಲ್ಲಿ 1,135 ಹುದ್ದೆಗಳಿವೆ. ಈ ಹುದ್ದೆಗಳಿಗೆ ಕನ್ನಡಿಗರು ಮಾರ್ಚ್ 3ರ ಮೊದಲು ಅರ್ಜಿ ಸಲ್ಲಿಸಬೇಕು. ದೇಶದಾದ್ಯಂತ ಇರುವ ಅಂಚೆವೃತ್ತಗಳಲ್ಲಿಖಾಲಿ ಇರುವ 21,413 ಗ್ರಾಮೀಣ ಡಾಕ್ ಸೇವಕ (ಬ್ರಾಂಚ್ ಪೋಸ್ಟ್ ಮಾಸ್ಟರ್(ಬಿಪಿಎಂ)/ ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ -ಎಬಿಪಿಎಂ) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.
ಅಂಚೆ ಇಲಾಖೆಯ 21,413 ಜಿಡಿಎಸ್ ಹುದ್ದೆಗಳಲ್ಲಿ ಕರ್ನಾಟಕಕ್ಕೆ 1,135 ಹುದ್ದೆಗಳನ್ನು ಮೀಸಲಿಡಲಾಗಿದೆ. ಇವುಗಳಲ್ಲಿಸಾಮಾನ್ಯ ವರ್ಗದವರಿಗೆ 482, ಒಬಿಸಿ 260, ಎಸ್‌ಸಿ 175, ಎಸ್‌ಟಿ ಅಭ್ಯರ್ಥಿಗಳಿಗೆ 78 ಹಾಗೂ ಆರ್ಥಿಕ ದುರ್ಬಲ ವರ್ಗದವರಿಗೆ 122 ಹುದ್ದೆಗಳನ್ನು ಮೀಸಲಿಡಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ...
Click here to read full article from source
To read the full article or to get the complete feed from this publication, please
Contact Us.