ಭಾರತ, ಮೇ 10 -- ಜೀ ಕನ್ನಡದ ಟಾಪ್ ರೇಟಿಂಗ್ ಸೀರಿಯಲ್‌ಗಳಲ್ಲಿ ʻಲಕ್ಷ್ಮೀ ನಿವಾಸʼ ಧಾರಾವಾಹಿಯೂ ಒಂದು. ಈ ಸೀರಿಯಲ್ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ ನಟಿ ಚಂದನಾ ಅನಂತಕೃಷ್ಣ.
ಸೈಕೋ ಪತಿ ಜಯಂತ್‌ನ ಪತ್ನಿ ಜಾನು ಪಾತ್ರದ ಮೂಲಕವೇ ಗಮನಸೆಳೆಯುತ್ತಿದ್ದಾರೆ. ಇಂತಿಪ್ಪ, ನಟಿ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುವ ಸಂದರ್ಭದಲ್ಲಿ, ಕಾಸ್ಟಿಂಗ್ ಕೌಚ್ ಸಂದರ್ಭಗಳನ್ನು ಎದುರಿಸಿದ್ದಾರೆ. ಸಿನಿಮಾ ಚಾನ್ಸ್ ಸಲುವಾಗಿ ಕಾಂಪ್ರಮೈಸ್ ಆಗುವಂತೆಯೂ ಹೇಳಿದವರಿದ್ದಾರೆ.
ಇದೆಲ್ಲದರ ಬಗ್ಗೆ ವೈ5 ಯೂಟ್ಯೂಬ್ ಚಾನೆಲ್ ಜತೆಗೆ ಮಾತನಾಡಿದ ಚಂದನಾ ಅನಂತಕೃಷ್ಣ, ಈ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಅದು ಅವರ ಮಾತಿನಲ್ಲಿಯೇ ಮುಂದಿದೆ ಓದಿ.
"ಆಡಿಷನ್ ನೆಪದಲ್ಲಿ ನನಗೂ ಸಾಕಷ್ಟು ಫೋನ್ ಕರೆಗಳು ಬಂದಿದೆ. ಒಂದು ದಿನ ಯಾವುದೋ ಸಿನಿಮಾದಲ್ಲಿ ಅವಕಾಶ ಎಂದು ಕಾಲ್ ಬಂದಿತ್ತು. ವಿಡಿಯೋ ಕಾಲ್ ಮಾಡಿ, ನೀವು ಯಾವ ಥರ ಇದ್ದೀರಿ ನೋಡಬೇಕು ಅಂತಿದ್ರು. ಅದಕ್ಕೂ ಮೊದಲು ನಾನು ಫೋಟೋ ಕಳಿಸಿದ್ದೆ"
"ಆದರೆ ಆ ಥರದ ಫೋಟೋ ಬೇಡ. ಸ್ವ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.