ಭಾರತ, ಮಾರ್ಚ್ 26 -- Actress Neha Gowda: ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ನಟಿ ನೇಹಾ ಗೌಡ, ಸದ್ಯ ಮಗಳ ನಾಮಕರಣ ಸಂಭ್ರಮದಲ್ಲಿದ್ದಾರೆ. ಮಗಳಿಗೆ ಶಾರದಾ ಎಂದು ಹೆಸರಿಟ್ಟು, ಆ ಖುಷಿಯ ಕ್ಷಣಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿಯೂ ಶೇರ್ ಮಾಡುತ್ತಿದ್ದಾರೆ. ಸದ್ಯ ನಟನೆಯಿಂದಲೂ ಕೊಂಚ ಅಂತರ ಕಾಯ್ದುಕೊಂಡು, ಮಗಳ ಆರೈಕೆಯಲ್ಲಿಯೇ ಕಾಲ ಕಳೆಯುತ್ತಿರುವ ನೇಹಾ ಗೌಡ. ಇಂತಿಪ್ಪ ನೇಹಾ ಗೌಡ, ತಮ್ಮ ಬದುಕಿನಲ್ಲಾದ ಕೆಟ್ಟ ಗಳಿಗೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಆ ಘಟನೆ ಇಂದಿಗೂ ಅವರ ಕಣ್ಣಿಗೆ ಕಟ್ಟಿದಂತಿದೆ. ಏನದು? ಇಲ್ಲಿದೆ ವಿವರ.
"ಆಗ ನಾನಿನ್ನು ಚಿಕ್ಕವಳು. ಹೊರಗಡೆ ಹೋಗಿದ್ದೆ. ಆಗ ಯಾರೋ ಒಬ್ಬರು ಬಂದು, ನಿಮ್ಮ ಅಪ್ಪ ವಾಚ್ ಕೊಟ್ಟಿದ್ದರು, ರೆಡಿ ಮಾಡಿಸೋದಕ್ಕೆ, ರೆಡಿಯಾಗಿದೆ ಬಾ ತೆಗೊಂಡು ಹೋಗು ಎಂದು ಕೇಳಿದ್ದಾರೆ. ಆಗ ನಾನು ಬರಲ್ಲ ಅಂದೆ, ಅವ್ರು ಫೋರ್ಸ್ ಮಾಡ್ತಿದ್ರು. ಆಗ ನಾನು ನಮ್ಮ ಅಪ್ಪನ ಹೆಸರೇನು ಹೇಳಿ ಎಂದು ಕೇಳಿದ್ದೇನೆ. ಅವ್ರು ಗೊತ್ತೋ ಗೊತ್ತಿಲ್ದೆನೋ ರಾಮ ರಾಮ ಅಂದ್ರು. ನಾನೇ ರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.