Bengaluru, ಮೇ 9 -- 17ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ ಕಲರ್ಸ್ ಕನ್ನಡದ ಧಾರಾವಾಹಿಗಳಿಗೆ ಸಿಕ್ಕ ಟಿಆರ್‌ಪಿ ಎಷ್ಟು? ಇಲ್ಲಿದೆ ವಿವರ.
ಭಾಗ್ಯಲಕ್ಷ್ಮೀ: ಕಲರ್ಸ್ ಕನ್ನಡದ ಟಾಪ್ ಧಾರಾವಾಹಿಯಾಗಿ ಹೊರಹೊಮ್ಮಿದೆ ಭಾಗ್ಯಲಕ್ಷ್ಮೀ. ಈ ಧಾರಾವಾಹಿ 17ನೇ ವಾರದ ಟಿಆರ್‌ಪಿಯಲ್ಲಿ 4.5 ರೇಟಿಂಗ್ಸ್ ಪಡೆದಿದೆ.
ಮುದ್ದುಸೊಸೆ: ಇತ್ತೀಚೆಗಷ್ಟೇ ಶುರುವಾದ ಮುದ್ದುಸೊಸೆ ಧಾರಾವಾಹಿ ವೀಕ್ಷಕರಿಂದ ಮೆಚ್ಚುಗೆ ಪಡೆದಿದೆ. ಅದರಂತೆ, 17ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ 4.0 ಟಿವಿಆರ್ ಪಡೆದು ಎರಡನೇ ಸ್ಥಾನದಲ್ಲಿದೆ.
ನಿನಗಾಗಿ: ಇನ್ನು ಹೆಚ್ಚು ವೀಕ್ಷಕರನ್ನು ಹೊಂದಿರುವ ನಿನಗಾಗಿ ಧಾರಾವಾಹಿ ಸಹ ಟಾಪ್ ಸ್ಥಾನದಲ್ಲಿ ಮುಂದುವರಿದಿದೆ. ಈ ಸೀರಿಯಲ್ 3.8 ರೇಟಿಂಗ್ಸ್ ಪಡೆದು ಮೂರನೇ ಸ್ಥಾನದಲ್ಲಿದೆ.
ಭಾರ್ಗವಿ ಎಲ್‌ಎಲ್‌ಬಿ; ಆರಂಭದಲ್ಲಿ ಮೋಡಿ ಮಾಡಿದ್ದ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್ 3.3 ರೇಟಿಂಗ್ಸ್ ಪಡೆದಿದೆ. ರಾಧಾ ಭಗವತಿ ಈ ಧಾರಾವಾಹಿಯ ನಾಯಕಿ. ಈ ಸೀರಿಯಲ್ ನಾಲ್ಕನೇ ಸ್ಥಾನದಲ್ಲಿದೆ.
ದೃಷ್ಟಿಬೊಟ್ಟು: ಕಲರ್ಸ್ ...
Click here to read full article from source
To read the full article or to get the complete feed from this publication, please
Contact Us.