Bengaluru, ಮಾರ್ಚ್ 24 -- ಸನ್ನಿ ಡಿಯೋಲ್ ನಾಯಕನಾಗಿ ನಟಿಸಿರುವ ಆಕ್ಷನ್ ಡ್ರಾಮಾ ಚಿತ್ರ 'ಜಾಟ್' ಬಿಡುಗಡೆಗೆ ರೆಡಿಯಾಗಿದೆ. ಚಿತ್ರದ ಬಹುನಿರೀಕ್ಷಿತ ಟ್ರೇಲರ್ ಅನ್ನು ಸಹ ಚಿತ್ರದ ತಯಾರಕರು ಬಿಡುಗಡೆ ಮಾಡಿದ್ದಾರೆ.
ಸನ್ನಿ ಡಿಯೋಲ್ ಮತ್ತೊಮ್ಮೆ ಪವರ್‌ಫುಲ್ ಆಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡರೆ, ರಣದೀಪ್ ಹೂಡಾ ಖಳನಾಯಕನಾಗಿದ್ದಾರೆ.
ಪಕ್ಕಾ ಕಮರ್ಷಿಯಲ್ ಕೋನದಲ್ಲಿ ಜಾಟ್ ಸಿನಿಮಾವನ್ನು ಅಬ್ಬರದ ಆಕ್ಷನ್ ಜತೆಗೆ ಕಟ್ಟಿಕೊಟ್ಟಿದ್ದಾರೆ ತೆಲುಗು ನಿರ್ದೇಶಕ ಗೋಪಿಚಂದ್ ಮಲಿನೇನಿ.
ಅಚ್ಚರಿಯ ವಿಚಾರ ಏನೆಂದರೆ, ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಗಳಾದ ಮೈತ್ರಿ ಮೂವಿ ಮೇಕರ್ಸ್ ಮತ್ತು ಪೀಪಲ್ ಮೀಡಿಯಾ ಫ್ಯಾಕ್ಟರಿ ಜಂಟಿಯಾಗಿ ಜಾಟ್ ಚಿತ್ರವನ್ನು ನಿರ್ಮಾಣ ಮಾಡಿವೆ.
'ಜಾಟ್' ಚಿತ್ರದಲ್ಲಿ ವಿನೀತ್ ಕುಮಾರ್ ಸಿಂಗ್, ಸಯಾಮಿ ಖೇರ್, ರಮ್ಯಾ ಕೃಷ್ಣನ್ ಮತ್ತು ರೆಜಿನಾ ಕ್ಯಾಸಂಡ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಇದೇ ಏಪ್ರಿಲ್ 10 ರಂದು...
Click here to read full article from source
To read the full article or to get the complete feed from this publication, please
Contact Us.