Bengaluru, ಮೇ 27 -- ಸೀತಾ ರಾಮ ಸೀರಿಯಲ್‌ನಲ್ಲಿ ಇದೀಗ ಇಂದ್ರ- ವಾಣಿ ದಂಪತಿಯ ಪುಣ್ಯ ತಿಥಿ ಕಾರ್ಯ ನೆರವೇರಿಸುತ್ತಿದ್ದಾರೆ. ಅಚ್ಚರಿಯ ರೀತಿಯಲ್ಲಿ ಕರೀಮ್ ಕಾಕಾ ಅವರ ಆಗಮನವಾಗಿದೆ.
ಅಷ್ಟಕ್ಕೂ ಈ ಕರೀಮ್ ಕಾಕಾ, ದೇಸಾಯಿ ಕುಟುಂಬದ ಕಾರ್ ಡ್ರೈವರ್ ಆಗಿದ್ದವರು. ಇದೀಗ ದಿಢೀರ್ ಎಂದು ಸೂರ್ಯಪ್ರಕಾಶ್ ದೇಸಾಯಿ ಮನೆಗೆ ಆಗಮಿಸಿದ್ದಾರೆ.
ಇದೇ ವೇಳೆ ಸತ್ಯಜೀತ್ ಬಳಿ ಹೋದ ಕರೀಮ್ ಕಾಕಾ, ಹೇಗಿದ್ದವರು, ಹೇಗಾಗಿದ್ದೀರಿ? ಚಿಕ್ಕೆಜಮಾನ್ರು ಯಾವ ತಪ್ಪನ್ನೂ ಮಾಡಿಲ್ಲ ಎಂದಿದ್ದಾರೆ.
ಅಂದ್ರೆ, ಇಂದ್ರ- ವಾಣಿಯನ್ನು ಸತ್ಯ ಕೊಲೆ ಮಾಡಿಲ್ವಾ? ಎಂದಿದ್ದಾನೆ ಸೂರ್ಯಪ್ರಕಾಶ್.
ಅಲ್ಲೇ ಇದ್ದ ಭಾರ್ಗವಿ ಮಾತ್ರ ಕರೀಮ್ ಕಾಕಾನ ಮಾತು ಕೇಳಿ, ಒಳಗೊಳಗೆ ಕುದಿಯುತ್ತಿದ್ದಾಳೆ. ಈ ಸಮಯದಲ್ಲಿ ಇವನ್ಯಾಕೆ ಇಲ್ಲಿಗೆ ಬಂದ ಎಂದು ಭಾರ್ಗವಿ ಕಣ್ಣು ಕೆಂಪಗಾಗಿಸಿದ್ದಾಳೆ.
ಸತ್ಯ ಚಿಕ್ಕಪ್ಪ ಅತ್ತೆ ಮಾವನ್ನ ಕೊಲೆ ಮಾಡಿಲ್ಲ ಅಂದ್ರೆ, ಬೇರೆ ಯಾರೋ ಮಾಡಿರ್ಬೇಕಲ್ವಾ? ಅನ್ನೋ ಅನುಮಾನ ಸೀತಾಗೂ ಬಂದಿದೆ.
ಸೀತಾ ಹೇಳಿದ ಮಾತಿಂದ ರಾಮ್ ತಲೆಯಲ್ಲಿಯೂ ಹಲ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.