Bengaluru, ಏಪ್ರಿಲ್ 6 -- ಸ್ಯಾಂಡಲ್‌ವುಡ್‌ ಸುಂದರಿ ಆಶಿಕಾ ರಂಗನಾಥ್ ಸದ್ಯ ಪ್ರವಾಸದ ಮೂಡ್‌ನಲ್ಲಿದ್ದಾರೆ. ದೂರದ ಪೆರುಗ್ವೆಗೆ ಹಾರಿದ್ದಾರೆ ಈ ಬೆಡಗಿ.

ಪೆರುಗ್ವೆಯಲ್ಲಿನ ಪ್ರವಾಸಿ ತಾಣಗಳಿಗೆ ತೆರಳಿ ಬಗೆಬಗೆ ಫೋಟೋ ಕ್ಲಿಕ್ಕಿಸಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.

ಆಶಿಕಾ ಅವರ ಫೋಟೋಗಳಿಗೆ ಅಭಿಮಾನಿಗಳಿಂದ ಕಾಮೆಂಟ್‌ಗಳ ರಾಶಿಯೇ ಹರಿದು ಬಂದಿದೆ. ನೆಚ್ಚಿನ ನಟಿಯ ಫೋಟೋಗಳಿಗೆ ಬಗೆಬಗೆ ಕಾಂಪ್ಲಿಮೆಂಟ್‌ ರೀತಿಯ ಕಾಮೆಂಟ್‌ ಹಾಕುತ್ತಿದ್ದಾರೆ.

ಅಂದಹಾಗೆ ನಟಿ ಆಶಿಕಾ ರಂಗನಾಥ್‌ ಸದ್ಯ ಕನ್ನಡ ಮಾತ್ರವಲ್ಲದೆ, ಪರಭಾಷೆ ಸಿನಿಮಾಗಳಲ್ಲಿಯೂ ಬಿಜಿಯಾಗಿದ್ದಾರೆ.

2024ರಲ್ಲಿ ಆಶಿಕಾ ರಂಗನಾಥ್ ನಟನೆಯ ಒಂದು ತೆಲುಗು, ಎರಡು ಕನ್ನಡ, ಒಂದು ತಮಿಳು ಸಿನಿಮಾ ತೆರೆಗೆ ಬಂದಿತ್ತು.‌

ಇದೀಗ 2025ರಲ್ಲಿಯೂ ಎರಡ್ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಕನ್ನಡದ ಗತವೈಭವ ಸಿನಿಮಾದ ಶೂಟಿಂಗ್‌ ಮುಗಿಸಿದ್ದಾರೆ.

ಇನ್ನುಳಿದಂತೆ, ಟಾಲಿವುಡ್‌ನಲ್ಲಿ ಸರ್ದಾರ್‌ 2 ಮತ್ತು ವಿಶ್ವಂಭರ ಸಿನಿಮಾಗಳಲ್ಲಿಯೂ ನಾಯಕಿಯಾಗಿ ನಟಿ...