ಭಾರತ, ಫೆಬ್ರವರಿ 9 -- Maruti Suzuki Ertiga Sales in India: ದೇಶದ ಪ್ರಮುಖ ಆಟೋಮೊಬೈಲ್ ಕಂಪನಿಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿಯ ಎರ್ಟಿಗಾ ಭಾರತದಲ್ಲಿ 10 ಲಕ್ಷ ಕಾರುಗಳನ್ನು ಮಾರಾಟವನ್ನು ದಾಟಿದ ವೇಗದ ಎಂವಿಪಿ ಎಂಬ ಮೈಲಿಗಲ್ಲು ಸಾಧಿಸಿದೆ. ಭಾರತೀಯ ವಾಹನ ಮಾರುಕಟ್ಟೆಯಲ್ಲಿ ರೆನಾಲ್ಟ್ ಟ್ರೈಬರ್ ಮತ್ತು ಕಿಯಾ ನ್ಯಾರೆನ್ಸ್‌ನಂತಹ ಪ್ರತಿಸ್ಪರ್ಧಿಗಳಿಗೆ ಎರ್ಟಿಗಾ ಪ್ರಬಲ ಪೈಪೋಟಿ ನೀಡುತ್ತಿದೆ.

ಪ್ರಸ್ತುತ, ಎರ್ಟಿಗಾ ಈ ವಿಭಾಗದಲ್ಲಿ ಹೆಚ್ಚು ಮಾರಾಟವಾಗುವ ಮಾಡೆಲ್ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಎರ್ಟಿಗಾ ದೇಶದಲ್ಲಿ ಮಾರಾಟವಾಗುವ ಎಲ್ಲಾ ಬಹುಪಯೋಗಿ ವಾಹಿನಗಳಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನ ಮಾರುಕಟ್ಟೆ ಪಾಲನ್ನು ಹೊಂದಿದೆ.

ಇದನ್ನೂ ಓದಿ: ಸದ್ದಿಲ್ಲದೆ ಮಹೀಂದ್ರಾ ಸ್ಕಾರ್ಪಿಯೊ ಎನ್ ಕಾರಿನಲ್ಲಿದ್ದ ಕೆಲ ವೈಶಿಷ್ಟ್ಯಗಳಿಗೆ ಕತ್ತರಿ; ಏನೆಲ್ಲಾ ಬದಲಾಗಿದೆ

2012ರಲ್ಲಿ ಮಾರುತಿ ಸುಜುಕಿ ಮೂರು ಸಾಲುಗಳ ಆಸನಗೊಂದಿಗೆ ಎಂವಿಪಿ ವಿಭಾಗದಲ್ಲಿ ಎರ್ಟಿಗಾವನ್ನು ಬಡುಗಡೆ ಮಾಡಿತ್ತು. 2022ರಲ್ಲಿ ಹೊಸ ಪೇಸ್ ...