Bengaluru,ಬೆಂಗಳೂರು, ಮೇ 9 -- ಬೆಂಗಳೂರು: ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2024 (Karnataka SSLC Results 2024) ವನ್ನು ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿಯು ಇಂದು (ಮೇ 9) ಪ್ರಕಟಿಸಿದೆ. ಕೆಎಸ್‌ಇಎಬಿ 10 ನೇ ತರಗತಿಯ ರಿಸಲ್ಟ್‌ (KSEAB 10th Results)ನಲ್ಲಿ ಜಿಲ್ಲಾವಾರು ಫಲಿತಾಂಶ ಗಮನಿಸುವಾಗ, ಉಡುಪಿ ಮೊದಲ ಸ್ಥಾನಕ್ಕೆ, ದಕ್ಷಿಣ ಕನ್ನಡ ಎರಡನೇ ಸ್ಥಾನಕ್ಕೆ ಏರಿದೆ. ಶಿವಮೊಗ್ಗ ಜಿಲ್ಲೆ 28ರಿಂದ 3ನೇ ಸ್ಥಾನಕ್ಕೆ ಹೈಜಂಪ್ ಮಾಡಿದೆ.

1) ಉಡುಪಿ ಶೇ 94

2) ದಕ್ಷಿಣ ಕನ್ನಡ ಶೇ 92.12

3) ಶಿವಮೊಗ್ಗ ಶೇ 88.67

4) ಕೊಡಗು ಶೇ 88.67

5) ಉತ್ತರ ಕನ್ನಡ ಶೇ 86.54

6) ಹಾಸನ ಶೇ 86.28

7) ಮೈಸೂರು ಶೇ 85.5

8) ಶಿರಸಿ ಶೇ 84.64

9) ಬೆಂಗಳೂರು ಗ್ರಾಮಾಂತರ ಶೇ 83.67

10) ಚಿಕ್ಕಮಗಳೂರು ಶೇ 83.39

11) ವಿಜಯಪುರ ಶೇ 79.82

12) ಬೆಂಗಳೂರು ದಕ್ಷಿಣ ಶೇ 79

13) ಬಾಗಲಕೋಟೆ ಶೇ 77.92

14) ಬೆಂಗಳೂರು ಉತ್ತರ ಶೇ 77.09

15) ಹಾವೇರಿ ಶೇ 75. 85

16) ತುಮಕೂರು ಶೇ 75.16...